ಚಳಿಗಾಲ, ಬೇಸಿಗೆಗಾಲ ಮತ್ತು ಮಳೆಗಾಲ ಈ ಋತುಗಳಲ್ಲಿ ಹಾಗೂ ಪ್ರವಾಸದಲ್ಲಿ ಅಥವಾ ಆಪತ್ಕಾಲದಲ್ಲಿ ಧೋತಿಯಿಂದಾಗುವ ವಿವಿಧ ಲಾಭಗಳು
‘ಸನಾತನ ಸಂಸ್ಥೆ’ಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಆಚಾರಧರ್ಮ ವನ್ನು ಆಚರಿಸುವುದರ ಮಹತ್ವವನ್ನು ಸನಾತನದ ನಿಯತಕಾಲಿಕೆಗಳು, ಗ್ರಂಥಗಳು ಹಾಗೂ ಜಾಲತಾಣಗಳ ಮೂಲಕ ಹೇಳಲು ಪ್ರಾರಂಭಿಸಿದರು. ಅಂದಿನಿಂದ ನಾನು ಪ್ರತಿದಿನ ಧೋತಿಯನ್ನು ಉಟ್ಟುಕೊಳ್ಳಲು ಪ್ರಯತ್ನಿಸಿದೆನು. ಆಗ ಸನಾತನ ಹಿಂದೂ ಧರ್ಮದ ನಿಜವಾದ ವಿಜ್ಞಾನಿಗಳಾದ ಋಷಿಮುನಿಗಳು ಸ್ವತಃ ಆಚರಣೆ ಮಾಡಿ ಅಭ್ಯಾಸವಾದ ನಂತರ ಎಲ್ಲರಿಗೂ ‘ಸಾಧನೆಯೆಂದು ಆಚಾರಧರ್ಮವನ್ನು ಪಾಲಿಸಲು ಏಕೆ ಹೇಳಿದ್ದಾರೆ ಹಾಗೂ ಹಾಗೆ ಆಚರಣೆ ಮಾಡುವುದರಿಂದ ನಮಗೆ ಹೇಗೆ ಲಾಭವಾಗುತ್ತದೆ’, ಎಂಬುದು ನನಗೆ ಪ್ರತ್ಯಕ್ಷ ಅನುಭವಿಸಲು … Read more