ಪಾಕಿಸ್ತಾನದ ಉಪಪ್ರಧಾನಿಯ ಸಂಬಂಧಿಕನಿಂದ ವಿದೇಶಿ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ
ಭಾರತದಲ್ಲಿ ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯಗಳ ವಿಷಯದಲ್ಲಿ ಬೊಬ್ಬೆ ಹೊಡೆಯುವ ಅಂತರರಾಷ್ಟ್ರೀಯ ಸಂಸ್ಥೆಗಳು ಈಗ ಯಾವ ಬಿಲದಲ್ಲಿ ಹೋಗಿ ಅಡಗಿಕೊಂಡಿವೆ ?
ಭಾರತದಲ್ಲಿ ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯಗಳ ವಿಷಯದಲ್ಲಿ ಬೊಬ್ಬೆ ಹೊಡೆಯುವ ಅಂತರರಾಷ್ಟ್ರೀಯ ಸಂಸ್ಥೆಗಳು ಈಗ ಯಾವ ಬಿಲದಲ್ಲಿ ಹೋಗಿ ಅಡಗಿಕೊಂಡಿವೆ ?
ಅನೇಕ ವರ್ಷಗಳಾದರೂ ಭಾರತದಲ್ಲಿ ಇಷ್ಟೊಂದು ಸಂಖ್ಯೆಯ ಅಕ್ರಮ ವಲಸಿಗರನ್ನು ಹಿಡಿಯುವುದಿಲ್ಲ; ಆದರೆ ಅಮೆರಿಕ ಕೆಲವೇ ದಿನಗಳಲ್ಲಿ ಇಂತವರನ್ನು ಹಿಡಿಯುತ್ತದೆ. ಇದರಿಂದ ಭಾರತ ಎಷ್ಟು ‘ಹಿಂದುಳಿದಿದೆ’ ಮತ್ತು ಯಾಕೆ ‘ಧರ್ಮಶಾಲೆ’ಯಾಗಿದೆ ಎಂಬುದು ತಿಳಿಯುತ್ತದೆ!
ಹಿಂದುತ್ವನಿಷ್ಠ ನಾಯಕ ಮತ್ತು ‘ರಾಷ್ಟ್ರಪಡೆ’ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರು ಪೊಲೀಸರು ಹಾಸನದಿಂದ ಬಂಧಿಸಿದರು. ಮೌಲ್ವಿಯೊಬ್ಬರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಎಲ್ಲಿಯವರೆಗೆ ಪಾಕಿಸ್ತಾನ ಇರುತ್ತದೆಯೋ, ಅಲ್ಲಿಯವರೆಗೆ ಭಾರತಕ್ಕೆ ಶಾಂತಿ ಸಿಗಲು ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತವು ಪಾಕಿಸ್ತಾನವನ್ನು ನಾಶಪಡಿಸುವುದೇ ಅಗತ್ಯವಾಗಿದೆ!
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತರಾದ ವಲಸಿಗರು ಭಾರತದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ರಹಸ್ಯ ಮಾರ್ಗದ ಮೂಲಕ ಮತ್ತೆ ಬಾಂಗ್ಲಾದೇಶಕ್ಕೆ ಮರಳುವ ಸಿದ್ಧತೆಯಲ್ಲಿದ್ದರು.
ನಕಲಿ ಔಷಧಿಗಳಿಂದಾಗಿ ಅನೇಕ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ, ಅಂತಹ ಸಂದರ್ಭಗಳಲ್ಲಿ, ಅಪರಾಧಿಗಳನ್ನು ಬೆಂಬಲಿಸಿದ ಪೊಲೀಸ್ ಅಧಿಕಾರಿಗಳ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಅವರಿಗೆ ಮರಣದಂಡನೆ ವಿಧಿಸಬೇಕು!
ದೆಹಲಿ ಪೊಲೀಸರ ವಿಶೇಷ ಘಟಕವು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ. ಸೂಚನೆಯ ಮೇರೆಗೆ ದೆಹಲಿ-ಎನ್.ಸಿ.ಆರ್ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದೆ.
ಇಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ಜಂಟಿಯಾಗಿ ಓರಮಾಂಝಿ ಪ್ರದೇಶದಲ್ಲಿರುವ ಮದ್ಯದ ಕಾರ್ಖಾನೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಪಕ್ಷದ ನಾಯಕ ಮತ್ತು ಬಿಹಾರದ ಮಾಜಿ ಶಾಸಕ ಸುಬೋಧ ಕುಮಾರ ರಾಯ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಭಾರತೀಯ ಆಡಳಿತ ಸೇವೆಯಲ್ಲಿ ‘ಐ.ಎ.ಎಸ್.’ ಇದು ಅತ್ಯುನ್ನತ ಹುದ್ದೆಯಾಗಿದೆ. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೇ ಭ್ರಷ್ಟಾಚಾರ ಮಾಡುತ್ತಿದ್ದರೆ, ಆಡಳಿತ ವ್ಯವಸ್ಥೆಯು ಭ್ರಷ್ಟಾಚಾರದಿಂದ ಎಷ್ಟು ಮಟ್ಟಿಗೆ ಜರ್ಜರಿತವಾಗಿದೆ ಎಂಬುದನ್ನು ವಿಚಾರ ಮಾಡದಿದ್ದರೇ ಒಳಿತು !
ಧಾರ್ಮಿಕ ಸ್ವಾತಂತ್ರ್ಯದ ಲಾಭವನ್ನು ಪಡೆದು, ಕ್ರಿಶ್ಚಿಯನ್ ಮಿಷನರಿಗಳು ಮತ್ತು ಜಿಹಾದಿಗಳು ಬಲವಂತವಾಗಿ ಹಿಂದೂಗಳನ್ನು ಮತಾಂತರಿಸುತ್ತಾರೆ; ಆದರೆ ಯಾವುದೇ ಸರ್ಕಾರವು ಇದನ್ನು ತಡೆಯಲು ಸಾಧ್ಯವಿಲ್ಲ. ಇದು ಭಾರತಕ್ಕೆ ಬೇಕಾಗಿರುವುದು.