‘ವಿವೊ’ದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 4 ಜನರ ಬಂಧನ

ಮೊಬೈಲ ತಯಾರಿಸುವ ಚೀನಿ ಕಂಪನಿ `ವಿವೊ’ ದ ವ್ಯವಸ್ಥಾಪಕ ನಿರ್ದೇಶಕರಾದ ಹರಿಓಮ್ ರಾಯ್ ಸಹಿತ 4 ಜನರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಚೀನಿ ನಾಗರಿಕ ಮತ್ತು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸೇರಿದ್ದಾರೆ.

ಬ್ರಿಟನ್ ನ ಮಹಾರಾಣಿಯ ಹತ್ಯೆಗೆ ಪ್ರಯತ್ನಿಸಿದ ಪ್ರಕರಣ ಸಿಖ ಯುವಕನಿಗೆ ೯ ವರ್ಷ ಜೈಲು ಶಿಕ್ಷೆ !

ಬ್ರಿಟನ್ ನ ದಿವಂಗತ ಮಹಾರಾಣಿ ಎಲಿಝಾಬೆತ್ ದ್ವಿತೀಯ ಇವರನ್ನು ೨೦೨೧ ರಲ್ಲಿ ಹತ್ಯೆ ಮಾಡುವ ಪ್ರಯತ್ನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ೨೧ ವರ್ಷದ ಯುವಕನಿಗೆ ಬ್ರಿಟನ ನ್ಯಾಯಾಲಯವು ೯ ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಉತ್ತರ ಪ್ರದೇಶದ ರಾಮಪುರ ಮತ್ತು ಶ್ರಾವಸ್ತಿಯಲ್ಲಿ 8 ಗೋಸಾಗಾಟಗಾರರ ಬಂಧನ !

ರಾಮಪುರ ಮತ್ತು ಶ್ರಾವಸ್ತಿಯಲ್ಲಿ ಗೋಸಾಗಾಟಗಾರರನ್ನು ಸೆರೆಹಿಡಿಯುವ ವೇಳೆ ನಡೆದ ಘರ್ಷಣೆಯಲ್ಲಿ ಗೋಸಾಗಾಟಗಾರರು ಗಾಯಗೊಂಡರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬಿಹಾರದಲ್ಲಿ ತಮ್ಮ ಸ್ವಂತ 3 ಹುಡುಗಿಯರನ್ನು ಹತ್ಯೆ ಮಾಡಿದ ದಂಪತಿಯ ಬಂಧನ !

ಬಿಹಾರದ ಕಟಿಹಾರ ಮೂಲದ ದಂಪತಿಗಳು ತಮ್ಮ 4 ಹೆಣ್ಣು ಮಕ್ಕಳು ಮತ್ತು 1 ಮಗನೊಂದಿಗೆ ಕಾನ್ಪುರ ಜಾಲಂಧರದಲ್ಲಿ ವಾಸಿಸುತ್ತಿದ್ದರು. ಈ ದಂಪತಿಗಳು ತಮ್ಮ 3 ಹಿರಿಯ ಹೆಣ್ಣು ಮಕ್ಕಳಿಗೆ ವಿಷ ಬೆರೆಸಿದ ಹಾಲು ಕುಡಿಯಲು ಕೊಟ್ಟಿದ್ದಾರೆ.

ದೇಶದ 18 ಸ್ಥಳಗಳಲ್ಲಿ ರಾಸಾಯನಿಕ ಬಾಂಬ್ ಸ್ಫೋಟಿಸುವ ಸಂಚು ರಚಿಸಲಾಗಿತ್ತು !

ಹಿಂದೂಗಳನ್ನು ವಕ್ರದೃಷ್ಟಿಯಿಂದ ನೋಡುವ ಧೈರ್ಯ ಯಾರಿಗೂ ಆಗಬಾರದು, ಅದಕ್ಕಾಗಿ ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕು !

ಚೀನಾದಿಂದ ಹಣ ಪಡೆದ ಆರೋಪದ ಮೇಲೆ ದೆಹಲಿ ಪೊಲೀಸರು ಪತ್ರಕರ್ತರ ನಿವಾಸ ಸೇರಿದಂತೆ 35 ಕಡೆ ದಾಳಿ !

ಅಕ್ಟೋಬರ್ 3 ರಂದು ದೆಹಲಿ ಪೊಲೀಸರು ದೆಹಲಿ ಹಾಗೂ ಉತ್ತರ ಪ್ರದೇಶದ ನೋಯ್ಡಾ ಮತ್ತು ಗಾಜಿಯಾಬಾದ್‌ ಹೀಗೆ ಒಟ್ಟು 35 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಪೈಕಿ 7 ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಸಂಭಲ (ಉತ್ತರಪ್ರದೇಶ) ದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಹಿಂದೂ ವಿದ್ಯಾರ್ಥಿಯನ್ನು ಥಳಿಸಲು ಹೇಳಿದ ಮುಸಲ್ಮಾನ ಶಿಕ್ಷಕಿ !

ಇಲ್ಲಿನ ದುಗಾವರ ಊರಿನಲ್ಲಿರುವ ಸೇಂಟ್ ಆಂಥನಿ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ಶಾಯಿಸ್ತಾ ಎಂಬ ಹೆಸರಿನ ಮುಸಲ್ಮಾನ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗಳಿಗೆ ಓರ್ವ ಹಿಂದೂ ವಿದ್ಯಾರ್ಥಿಯನ್ನು ಥಳಿಸಲು ಹೇಳಿರುವ ಘಟನೆಯು ಬೆಳಕಿಗೆ ಬಂದಿದೆ.

ಮನೆಯ ಛಾವಣಿಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ರಯಿಸ್ ಮತ್ತು ಅವನ ಮಗ ರಶೀದ್ ನ ಬಂಧನ

ಇಲ್ಲಿ ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಟ್ಟೆ ವ್ಯಾಪಾರಿ ರಯಿಸ್ ಮತ್ತು ಅವನ ಮಗ ರಶೀದ್ ನ್ನು ಬಂಧಿಸಿದ್ದಾರೆ. ಇವರಿಬ್ಬರ ವಿರುದ್ಧ ಕಲಂ ೧೫೩ ಅ, ೧೫೩ ಬ ಅಡಿಯಲ್ಲಿ ದೇಶದ್ರೋಹದ ಆರೋಪ ದಾಖಲಿಸಲಾಗಿದೆ.

ಪಂಜಾಬ್ ನ ಕಾಂಗ್ರೆಸ್ ಶಾಸಕ ಸುಖಪಾಲ ಸಿಂಹ ಖೈರಾ ಇವರಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧನ

ಇಲ್ಲಿಯ ಕಾಂಗ್ರೆಸ್ ನ ಶಾಸಕ ಸುಖಪಾಲ ಸಿಂಹ ಖೈರಾ ಇವರನ್ನು ಮಾದಕ ವಸ್ತುಗಳ ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಪಂಜಾಬ್ ನ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಇವರು ಈ ಕ್ರಮವನ್ನು ಖಂಡಿಸಿದ್ದಾರೆ.

ಬಂಧಿಸಲಾಗಿರುವ ಮುಸಲ್ಮಾನ ಆರೋಪಿ ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯ

ಇಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುತ್ತಿರುವ ಓರ್ವ ಅಪ್ರಾಪ್ತ ಹಿಂದೂ ಹುಡುಗಿಗೆ ಕಿರುಕುಳ ನೀಡಿದ ಮಹಮ್ಮದ್ ಅಫಜಲ್ ನನ್ನು ಪೊಲೀಸರು ಬಂಧಿಸಿದ್ದರು. ಅವನಿಗೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾದ ನಂತರ ಅವನು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದನು.