ಮುಂಬಯಿ – ಭಾರತದಲ್ಲಿ ಆಕ್ರಮರೀತಿಯಲ್ಲಿ ಪಾಸ್ ಪೋರ್ಟ್ ಸಿದ್ಧಪಡಿಸಿ ಕುವೈತ್ ನಲ್ಲಿ ೧೧ ವರ್ಷಗಳ ಕಾಲ ನೌಕರಿ ಮಾಡುತ್ತಿದ್ದ ಬಾಂಗ್ಲಾದೇಶದ ನಾಗರೀಕನೊಬ್ಬನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪಲಾಸ್ ಕುಮಾರ್ ಎಂಬ ಹೆಸರಿನ ಈ ವ್ಯಕ್ತಿ ೨೦ ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಆಕ್ರಮವಾಗಿ ಭಾರತಕ್ಕೆ ಬಂದಿದ್ದನು. ಈತನ ವಿರುದ್ಧ ಸದ್ಯ ದೂರು ದಾಖಲಿಸಲಾಗಿದೆ. ಈತನನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದೆ.
Bangladeshi Arrested: A Bangladeshi who lived in #Kuwait for 11 years by illegally obtaining a passport in India has been arrested!
“Those who create fake passports should be imprisoned for life by the government!” pic.twitter.com/lUHvisgHIl
— Sanatan Prabhat (@SanatanPrabhat) June 26, 2024
ಸಂಪಾದಕೀಯ ನಿಲುವುಆಕ್ರಮ ಪಾಸ್ ಪೋರ್ಟ್ ಸಿದ್ಧಪಡಿಸುವವರಿಗೆ ಸರ್ಕಾರವು ಜೀವಾವಧಿ ಶಿಕ್ಷೆ ನೀಡಬೇಕು ! |