ಮಕ್ಕಳಿಲ್ಲದಿರುವ ಮಹಿಳೆಯರನ್ನು (ಬಂಜೆಯನ್ನು) ಗರ್ಭಿಣಿಯರನ್ನಾಗಿ ಮಾಡಿ, ಲಕ್ಷಾಂತರ ರೂಪಾಯಿ ಗಳಿಸಿ’ ಹೆಸರಿನ ಜಾಹೀರಾತು ನೀಡಿದವರ ಬಂಧನ !

ನುಹಾನ್ (ಹರಿಯಾಣ) ಇಲ್ಲಿಯ ಏಜಾಜ್ ಮತ್ತು ಇರ್ಶಾದ್ ಮೇಲೆ ಕ್ರಮ !

ಚಂದಿಗಡ್ (ಹರಿಯಾಣ) – ರಾಜ್ಯದಲ್ಲಿನ ನುಹಾನ್ ನ ಏಜಾಜ್ ಮತ್ತು ಇರ್ಶಾದ್ ಇವರು ‘ಮಕ್ಕಳಿಲ್ಲದಿರುವ ಮಹಿಳೆಯರಿಗೆ ಗರ್ಭಿಣಿಯನ್ನಾಗಿ ಮಾಡಿ ಮತ್ತು ಲಕ್ಷಾಂತರ ರೂಪಾಯಿಗಳಿಸಿ (ಪ್ರೆಗ್ನೆಂಟ್ ಜಾಬ್) ಈ ರೀತಿಯ ಜಾಹೀರಾತು ಪ್ರಸಾರಗೊಳಿಸಿದ್ದರು. ಈ ಜಾಹೀರಾತು ಪೊಲೀಸರ ಗಮನಕ್ಕೆ ಬರುತ್ತಲೇ ಜನರಿಗೆ ಮೋಸ ಮಾಡುವವರ ಷಡ್ಯಂತ್ರ ಭೇದಿಸಿದರು. ಈ ಪ್ರಕರಣದ ತನಿಖೆ ನಡೆಸುವಾಗ ಪೊಲೀಸರಿಗೆ ಏಜಾಜ್ ಮತ್ತು ಇರ್ಶಾದ ಹೆಸರಿನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಸ್ಥಳೀಯ ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಏಜಾಜ್ ಮತ್ತು ಇರ್ಶಾದ್ ಇವರು ಜಾಹೀರಾತಿನಲ್ಲಿ ಸುಂದರ ಮಹಿಳೆಯರ ಛಾಯಾಚಿತ್ರ ತೋರಿಸಿ ಪುರುಷರಿಗೆ ಆಸೆ ತೋರಿಸುತ್ತಿದ್ದರು. ಆ ಮಹಿಳೆಯರಿಗೆ ಗರ್ಭಿಣಿಯಾರನ್ನಾಗಿ ಮಾಡಿದರೆ ಲಕ್ಷಾಂತರ ರೂಪಾಯಿ ದೊರೆಯುವುದು ಎಂದು ಆಶ್ವಾಸನೆ ನೀಡಲಾಗುತ್ತಿತ್ತು. ಪೊಲೀಸರು, ಯಾರ್ಯಾರು ಜಾಹಿರಾತು ನೋಡಿದ ನಂತರ ಅವರ ಜೊತೆಗೆ ಸಂಪರ್ಕಿಸುತ್ತಿದ್ದರು, ಅವರು ಅವರಿಂದ ನೊಂದಣಿ ಶುಲ್ಕ ಪಡೆಯುತ್ತಿದ್ದರು ಮತ್ತು ನಂತರ ಅವರ ಸಂಪರ್ಕ ಸಂಖ್ಯೆ ಬ್ಲಾಕ್ ಮಾಡುತ್ತಿದ್ದರು ಎಂದು ಹೇಳಿದರು. ಇದಕ್ಕಾಗಿ ಅವರು ಫೇಸ್ಬುಕ್ ನಲ್ಲಿ ನಾಲ್ಕಕ್ಕಿಂತ ಹೆಚ್ಚು ಖಾತೆಗಳನ್ನು ತೆರೆದಿರುವುದು ಕೂಡ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವರು ಅಪರಾಧದಲ್ಲಿ ಮಾತ್ರ ಬಹು ಸಂಖ್ಯಾತರು ! ಈ ರೀತಿಯ ಅಪರಾಧ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !