ಬಾಡಮೇರ (ರಾಜಸ್ಥಾನ)ದಲ್ಲಿ ದಲಿತ ಮಹಿಳೆಯ ಮೇಲೆ ಬಲಾತ್ಕಾರ ಮಾಡಿ ಆತ್ಮಹತ್ಯೆಗೆ ಪ್ರಚೋದಿಸಿದ ಗಫ್ಫಾರ ಖಾನನ ಬಂಧನ
ದಲಿತ-ಮುಸಲ್ಮಾನ ಭಾಯಿ ಭಾಯಿ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ?
ದಲಿತ-ಮುಸಲ್ಮಾನ ಭಾಯಿ ಭಾಯಿ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ?
ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು.
ಝಾರಖಂಡದ ಪೂರ್ವ ಸಿಂಹಭೂಮ ಜಿಲ್ಲೆಯಲ್ಲಿ ಗೋಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಜಮಶೇಡಪೂರದಿಂದ 30 ಕಿ.ಮೀ. ಅಂತರದಲ್ಲಿರುವ ಹಲ್ದಿಪೋಖರ ಗ್ರಾಮದಲ್ಲಿ ಗೋಹತ್ಯೆಯಾಗುತ್ತಿರುವ ಗುಪ್ತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಇದನ್ನು ನೋಡಿದಾಗ ಆಸ್ಸಾಂ ರಾಜ್ಯವನ್ನು ಜಿಹಾದಿಗಳು ಎಷ್ಟು ಪೊಳ್ಳು ಮಾಡಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಸರಕಾರವು ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಇತರೆ ಜಿಹಾದಿಗಳಿಗೆ ತಕ್ಕ ಪಾಠ ಸಿಗುವುದು.
ಬಾಂಗ್ಲಾದೇಶದಲ್ಲಿನ ರಾಜಶಾಹಿಯಲ್ಲಿನ ಒಂದು ಚರ್ಚಿನಲ್ಲಿ ಮಹಂಮದ ಗೊಲಾಮ ಚೌಧರಿ ಎಂಬ ಹೆಸರಿನ ಮುಸಲ್ಮಾನ ಯುವಕನು ಕುರಾನನ್ನು ಇಟ್ಟಿರುವ ಆರೋಪವಿದೆ.
ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ. ಇಂದ) `ಬಬ್ಬರ ಖಾಲಸಾ ಇಂಟರನ್ಯಾಷನಲ್’, `ಇಂಟರನ್ಯಾಷನಲ್ ಸೀಖ ಯೂಥ ಫೆಡರೇಶನ್’ ಮತ್ತು ಇತರ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯರ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.
ಮತಾಂಧ ಮುಸಲ್ಮಾನರೊಂದಿಗೆ ವಿವಾಹವಾದ ಬಳಿಕ ಹಿಂದೂ ಯುವತಿಯರ ಸ್ಥಿತಿ ಏನಾಗುತ್ತದೆ, ಇದು ಈ ರೀತಿಯ ಘಟನೆಯಿಂದ ಸತತವಾಗಿ ಬೆಳಕಿಗೆ ಬರುತ್ತಿರುವಾಗಲು ಹಿಂದೂ ಸಂಘಟನೆಗಳು ಅವರಿಗೆ ಧರ್ಮ ಶಿಕ್ಷಣ ನೀಡಲು ಯುದ್ಧೋಪಾದಿಯಲ್ಲಿ ಪ್ರಯತ್ನಿಸುವುದು ಅವಶ್ಯಕವಾಗಿದೆ !
ಉಚ್ಚ ಶಿಕ್ಷಣ ಇರಲಿ ಅಥವಾ ಕಡಿಮೆ ಶಿಕ್ಷಣ ಇದ್ದರು ನೀತಿ ಕಲಿಸದೇ ಇರುವುದರ, ಪರಿಣಾಮ ಇದೆ ಎನ್ನುವುದು, ಇದರಿಂದ ಸ್ಪಷ್ಟವಾಗುತ್ತದೆ !
ಪೊಲೀಸರು ಐವರು ಮುಸಲ್ಮಾನ ಯುವಕರನ್ನು ವಶಕ್ಕೆ ಪಡೆದಿದ್ದಾರೆ !
ಇಂತಹವರ ವಿರುದ್ಧ ತ್ವರಿತ ಗತಿಯಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕ !