ಝಾರಖಂಡ ನಲ್ಲಿ ದಿಲದಾರ ಅನ್ಸಾರಿ ತನ್ನ ಎರಡನೇ ಪತ್ನಿ ಆದಿವಾಸಿ ಯುವತಿಯ ಹತ್ಯೆ ಮಾಡಿ 50 ತುಂಡು ಮಾಡಿದನು.
ನಾಯಿಗಳು ಮಾಂಸ ತಿನ್ನುತ್ತಿರುವಾಗ ಈ ಘಟನೆ ಬಹಿರಂಗ ವಾಯಿತು.
ನಾಯಿಗಳು ಮಾಂಸ ತಿನ್ನುತ್ತಿರುವಾಗ ಈ ಘಟನೆ ಬಹಿರಂಗ ವಾಯಿತು.
ಇರಾನ್‌ನಲ್ಲಿ ಹಿಜಾಬ್ ಅನ್ನು ವಿರೋಧಿಸಿದ್ದರಿಂದ ಖ್ಯಾತ ಇರಾನ್ ನಟಿ ತರಾನೆಹ ಅಲಿದೋಸ್ತಿ ಅವರನ್ನು ಭದ್ರತಾ ಪಡೆಗಳು ಟೆಹ್ರಾನ್‌ನಲ್ಲಿ ಬಂಧಿಸಿದ್ದಾರೆ.
ಯಾರಾದರೂ ಶರಿಯಾ ಕಾನೂನಿನ ಪ್ರಕಾರ ಅವನನ್ನು ಶಿಕ್ಷಿಸಲು ಒತ್ತಾಯಿಸಿದರೆ ಆಶ್ಚರ್ಯಪಡುವಂತೆ ಇಲ್ಲ !
ಹಿಂದೂ ಯುವತಿಯರನ್ನು ಲವ ಜಿಹಾದ ಮೂಲಕ ವಂಚಿಸಿ, ಅವರನ್ನು ಮದುವೆಯಾದ ನಂತರ ಅವರಿಗೆ ಕಿರುಕುಳ ನೀಡುವ ಮುಸಲ್ಮಾನ ಯುವಕರೊಂದಿಗೆ ಹಿಂದೂಗಳು ಎಂದಿಗೂ ಈ ರೀತಿ ವರ್ತಿಸುವುದಿಲ್ಲ; ಆದರೆ ಹಿಂದೂ ಯುವಕನು ಮುಸಮಾನ ಯುವತಿಯನ್ನು ಮದುವೆಯಾದಾಗ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ಗಮನಿಸಿ !
ಸಮಾನ ನಾಗರಿಕ ಕಾನೂನಿನ/ಸಂಹಿತೆಯ ಕೊರತೆಯಿಂದಾಗಿ ಮುಸಲ್ಮಾನರಿಗೆ ಹಲವು ವಿವಾಹಗಳನ್ನು ಮಾಡಿಕೊಳ್ಳಲು ಅನುಮತಿಯಿದೆ ಮತ್ತು ಅವರು ಅದರ ಅಪಲಾಭವನ್ನು ಪಡೆದುಕೊಳ್ಳುತ್ತಾರೆ / ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ !
ಸರಕಾರ ಇಂತಹವರ ಮೇಲೆ ದೇಶ ದ್ರೋಹಿಗಳ ಪ್ರಕರಣ ದಾಖಲಿಸಿ ಅವರಿಗೆ ಗಲ್ಲು ಶಿಕ್ಷೆ ಯಾಗಲು ಪ್ರಯತ್ನಿಸಬೇಕು.
ನಿತೀಶ ಕುಮಾರ ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾಗಿದೆ. ಇದರೊಂದಿಗೆ ಕಳೆದ 6 ವರ್ಷಗಳಿಂದ ರಾಜ್ಯದಲ್ಲಿ ಮದ್ಯ ನಿಷೇಧ ಇರುವಾಗ ರಾಜ್ಯದಲ್ಲಿ ಮದ್ಯ ಸಿಗುವುದಾದರೂ ಹೇಗೆ ?, ಈ ವಿಷಯದಲ್ಲಿ ಅವರು ವಿಫಲರಾಗಲು ಹಾಗೂ ವಿಫಲರಾಗುತ್ತಲೇ ಇರಲು ಕಾರಣವೇನು?, ಅಲ್ಲದೆ ಇನ್ನು ಮುಂದೆ ಇದನ್ನು ತಡೆಯಲು ಅವರು ಏನು ಮಾಡಲಿದ್ದಾರೆ?, ಇದನ್ನೂ ಅವರು ಹೇಳಬೇಕು!
ದತ್ತಪೀಠದಲ್ಲಿ ಈಗಾಗಲೇ ಮತಾಂಧರು ಅತಿಕ್ರಮಣ ಮಾಡಿದ್ದಾರೆ; ಆದರೆ ಈಗ ಹಿಂದೂಗಳು ಅಲ್ಲಿಗೆ ಹೋಗದಿರಲು ಮತಾಂಧರು ಎಂತಹ ಕುಕೃತ್ಯಗಳನ್ನು ಮಾಡುತ್ತಿದ್ದಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಹಿಂದೂ ದೇವತೆಯ ಮೂರ್ತಿಗಳನ್ನು ಎಸೆಯಲಾಯಿತು !
ಪಾದ್ರಿಯ ಮಗನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !
ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು !