ಕಾನಪುರದಲ್ಲಿ ಮತಾಂಧನಿಂದ ಹಿಂದೂ ಹುಡುಗಿಗೆ ಆಸಿಡ್ ದಾಳಿ ಮತ್ತು ಶಿರಶ್ಚೇಧ ಮಾಡುವ ಬೆದರಿಕೆ !

ಇಲ್ಲಿಯ ಅನಸ ಎಂಬ ಮತಾಂಧನು ಹಿಂದೂ ಹುಡುಗಿಯನ್ನು ಮತಾಂತರಗೊಳಿಸಿ ಆಕೆಯ ಜೊತೆಗೆ ಬಲವಂತವಾಗಿ ವಿವಾಹ ಮಾಡಿಕೊಳ್ಳುವ ಬೆದರಿಕೆ ನೀಡಿದ್ದಾನೆ. ಅನಸ ಇವನು ಮಹಾವಿದ್ಯಾಲಯಕ್ಕೆ ನುಗ್ಗಿ ಎಲ್ಲರ ಎದುರಿನಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ಅವಮಾನಿಸಿದ.

ಅನೀಸನೆಂಬ ಕಳ್ಳನನ್ನು ಹಿಡಿದನಂತರ ಆತ ಚಾಕುವಿನಿಂದ ನಡೆಸಿದ ದಾಳಿಯಲ್ಲಿ ದೆಹಲಿಯ ಪೋಲಿಸ್ ಸಾವು !

ದೆಹಲಿಯ ಅನೀಸ್ ಎಂಬ ಕಳ್ಳನನ್ನು ಹಿಡಿದು ಪೊಲೀಸ್ ಠಾಣೆಗೆ ಕೊಂಡೊಯ್ಯುವಾಗ ಸಹಾಯಕ ಪೊಲೀಸ್ ಅಧಿಕಾರಿ ಶಂಭೂ ದಯಾಲ ಇವರ ಮೇಲೆ ಅನಿಸನು ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ದಯಾಲ ಗಾಯಗೊಂಡರು.

ಕೊಲಕಾತಾದಿಂದ ಇಸ್ಲಾಮಿಕ್ ಸ್ಟೇಟ್ ನ ೨ ಭಯೋತ್ಪಾದಕರ ಬಂಧನ

ಇಂತಹವರಿಗೆ ಗಲ್ಲು ಶಿಕ್ಷೆ ನೀಡಿದರೆ ಇತರ ಭಯೋತ್ಪಾದಕರ ಮೇಲೆ ಅಂಕುಶ ಇಡಬಹುದು !

ವೀಸಾ ಅವಧಿ ಮುಗಿದ ನಂತರವೂ ವಾಸಿಸುತ್ತಿದ್ದ ಆಫ್ರಿಕನ್ನರು ಬಂಧಿಸಿದಕ್ಕೆ ಆಫ್ರಿಕನ್ ಸಮೂಹದಿಂದ ದೆಹಲಿ ಪೋಲಿಸರ ಮೇಲೆ ದಾಳಿ

ಪೊಲೀಸರ ಮೇಲೆ ದಾಳಿ ಮಾಡುವಷ್ಟು ಧೈರ್ಯ ತೋರಿಸುವ ಎಲ್ಲಾ ಆಫ್ರಿಕಿಗಳನ್ನು ದೇಶದಿಂದ ಓಡಿಸಬೇಕು ! ಭಾರತ ಎಂದರೆ ಛತ್ರ ಎಂದು ತಿಳಿದುಕೊಂಡಿದ್ದರಿಂದ ಈ ರೀತಿಯ ಘಟನೆ ನಡೆಯುತ್ತವೆ. ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಗೆಡು !

ಅಪ್ರಾಪ್ತ ದಲಿತ ಹುಡುಗಿಯ ಮೇಲೆ ಬಲತ್ಕಾರ ಮಾಡಿದ ೨ ಮುಸಲ್ಮಾನ ಸಹೋದರರ ಬಂಧನ

ಓರ್ವ ದಲಿತ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಮತ್ ಅಲಿ ಮತ್ತು ಅಬು ಅಲಿ ಎಂಬ ೨ ಮುಸಲ್ಮಾನ ಸಹೋದರರನ್ನು ಬಂಧಿಸಲಾಗಿದೆ. ಇಬ್ಬರು ಸಹೋದರರು ಸುಮಾರು ೬ ತಿಂಗಳಿಂದ ಹುಡುಗಿಯ ಮೇಲೆ ಬಲಾತ್ಕಾರ ಮಾಡುತ್ತಿದ್ದರು.

ಜಾರ್ಖಂಡ್‌ನಲ್ಲಿ ಗೋಹತ್ಯೆಗಾಗಿ ಒಯ್ಯುತ್ತಿದ್ದ ೪೮ ಗೋವುಗಳ ರಕ್ಷಣೆ !

ಬಜರಂಗದಳದ ಕಾರ್ಯಕರ್ತ ರೂಪೇಶ ಕುಮಾರ ಮಾತನಾಡಿ, ಮರಳು ಸಾಗಾಣಿಕೆ ಹೆಸರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ. ಆಡಳಿತವು ಅದನ್ನು ನಿಲ್ಲಿಸದಿದ್ದರೆ, ಬಜರಂಗದಳವು ಗೋಮಾತೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಹಜಾರಿಬಾಗ(ಝಾರಖಂಡ) ನಲ್ಲಿ ಶಸ್ತ್ರದಿಂದ ಬೆದರಿಸಿ ಗೋಮಾಂಸವನ್ನು ತಿನ್ನಿಸಲು ಅನಿಯಾರ್ಯ ಪಡಿಸಿದ ಮುಸಲ್ಮಾನರ ಬಂಧನ

ಶಸ್ತ್ರಗಳ ಭಯ ತೋರಿಸಿ ಹಿಂದೂಗಳನ್ನು ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಧೈರ್ಯವಾದರೂ ಹೇಗೆ ಬರುತ್ತದೆ ? ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆಯಿದೆ !

ವಿಷಪೂರಿತ ಸಾರಾಯಿ ಪ್ರಕರಣದ ಸೂತ್ರದಾರನ ಬಂಧನ

ಬಿಹಾರ ರಾಜ್ಯದಲ್ಲಿನ ಕಲಬೆರಿಕೆ ಸಾರಾಯಿ ಉತ್ಪಾದನೆ ಮಾಡಿದ ಪ್ರಕರಣದ ಮುಖ್ಯ ಸೂತ್ರಧಾರ ರಾಮಬಾಬು ಇವನನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.

ಬಲರಾಮಪುರ (ಉತ್ತರಪ್ರದೇಶ) ಇಲ್ಲಿಯ ಹಿಂದೂ ಕುಟುಂಬಕ್ಕೆ ಮತಾಂತರಗೊಳ್ಳದಿದ್ದರೆ ಜೀವ ಬೆದರಿಕೆ

ಒಂದು ಪ್ರದೇಶ ಮುಸಲ್ಮಾನ ಬಾಹುಸಂಖ್ಯಾತವಾದರೆ ಏನಾಗುತ್ತದೆ, ಇದನ್ನು ಅರಿತುಕೊಂಡು ಹಿಂದೂಗಳು ಕೂಡಲೇ ಹಿಂದೂ ರಾಷ್ಟ್ರಸ್ಥಾಪನೆ ಮಾಡುವುದಕ್ಕೆ ಪರ್ಯಾಯ ಉಳಿದಿಲ್ಲ !