
ದೆಹಲಿ – ದೆಹಲಿಯ ಅನೀಸ್ ಎಂಬ ಕಳ್ಳನನ್ನು ಹಿಡಿದು ಪೊಲೀಸ್ ಠಾಣೆಗೆ ಕೊಂಡೊಯ್ಯುವಾಗ ಸಹಾಯಕ ಪೊಲೀಸ್ ಅಧಿಕಾರಿ ಶಂಭೂ ದಯಾಲ ಇವರ ಮೇಲೆ ಅನಿಸನು ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ದಯಾಲ ಗಾಯಗೊಂಡರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಅವರು ಮೂಲತಃ ರಾಜಸ್ಥಾನದ ಸಿಕರ್ ಇಲ್ಲಿಯ ನಿವಾಸಿಯಾಗಿದ್ದರು. ಪೊಲೀಸರು ಅನಿಸನನ್ನು ಬಂದಿಸಿದ್ದಾರೆ.
Delhi: ASI Shambhu Dayal was taking a thief to the police station when he was stabbed multiple times in the throat, chest, and neck https://t.co/ij7YsL4jvk
— IndiaToday (@IndiaToday) January 8, 2023
ದೆಹಲಿಯಲ್ಲಿನ ಓರ್ವ ಮಹಿಳೆಯು ಕಳ್ಳತನದ ದೂರು ನೀಡಿದ ನಂತರ ಶಂಭು ದಯಾಲ ಇವರು ಅನೀಸನನ್ನು ಬಂದಿಸಲು ಹೋಗಿದ್ದರು. ಅವರು ಅನೀಸನನ್ನು ಹಿಡಿದರು. ಅದೇ ಸಮಯಕ್ಕೆ ಅವಕಾಶ ಪಡೆದು ಜೆಬಿನಲ್ಲಿ ಮುಚ್ಚಿಟ್ಟಿರುವ ಚಾಕುವಿನಿಂದ ದಯಾಲ ಮೇಲೆ ದಾಳಿ ಮಾಡಿದನು. ಆದರೂ ಕೂಡ ದಯಾಲ ಇವರು ಅನೀಸನನ್ನು ಬಿಡಲಿಲ್ಲ.
ಸಂಪಾದಕೀಯ ನಿಲುವುಈ ಘಟನೆಯ ಬಗ್ಗೆ ಈಗ ಜಾತ್ಯತೀತವಾದಿಯವರು ಮಾತನಾಡುವುದಿಲ್ಲ ! ಪೊಲೀಸರ ಮೇಲೆ ದಾಳಿ ಮಾಡಲು ಮತಾಂಧರು ಹಿಂಜರಿಯುವುದಿಲ್ಲ, ಹಾಗೂ ಅವರು ಸತತವಾಗಿ ಶಸ್ತ್ರಾಸ್ತ್ರ ಸಜ್ಜಿತವಾಗಿರುತ್ತಾರೆ, ಇದನ್ನು ತಿಳಿದುಕೊಳ್ಳಿ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.