ಬಲರಾಮಪುರ (ಉತ್ತರಪ್ರದೇಶ) ಇಲ್ಲಿಯ ಹಿಂದೂ ಕುಟುಂಬಕ್ಕೆ ಮತಾಂತರಗೊಳ್ಳದಿದ್ದರೆ ಜೀವ ಬೆದರಿಕೆ

  • ಮುಸಲ್ಮಾನ ಬಾಹುಸಂಖ್ಯಾತ ಗ್ರಾಮದಲ್ಲಿ ಮತಾಂಧರ ಮೊಗಲಶಾಹಿ !

  • ದೇವತೆಗಳ ಚಿತ್ರಗಳ ಮೇಲೆ ಉಗುಳಿದರು

  • ಮತಾಂತರಳ್ಳದಿದ್ದರೆ ಗ್ರಾಮ ಬಿಟ್ಟು ಹೋಗುವಂತೆ ಬೆದರಿಕೆ

  • 3 ಮತಾಂಧ ಮುಸಲ್ಮಾನರ ಬಂಧನ

ಬಲರಾಮಪುರ (ಉತ್ತರಪ್ರದೇಶ) – ಇಲ್ಲಿಯ ಒಂದು ಹಿಂದೂ ಕುಟುಂಬವನ್ನು ಇಸ್ಲಾಂಗೆ ಮತಾಂತರಗೊಳಿಸಲು ಕೆಲವು ಮುಸಲ್ಮಾನರಿಂದ ಪ್ರಯತ್ನವಾಯಿತು ಮತ್ತು ಹಾಗೆ ಮತಾಂತರ ಗೊಳ್ಳದಿದ್ದರೆ ಅವರ ಹತ್ಯೆ ಮಾಡುವ ಬೆದರಿಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ೭ ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಇದರಲ್ಲಿನ ೩ ಜನರನ್ನು ಬಂಧಿಸಲಾಗಿದೆ, `ಇತರ ಆರೋಪಿಗಳನ್ನು ಬೇಗನೆ ಬಂಧಿಸುವೆವು’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

೧. ಈ ಕುಟುಂಬದಲ್ಲಿನ ಮಹಿಲ್ ದೀಪಾ ನಿಷಾದ ಈಕೆಯು, ಈ ಪ್ರದೇಶ ಮುಸಲ್ಮಾನ ಬಾಹುಸಂಖ್ಯಾತರಾಗಿದ್ದಾರೆ. ಇಲ್ಲಿ ಮುಸಲ್ಮಾನರು `ಮುಸಲ್ಮಾನರಾಗಿರಿ ಅಥವಾ ಮನೆಯನ್ನು ಮಾರಿ ಗ್ರಾಮ ಬಿಟ್ಟು ಹೋಗಿರಿ ಇಲ್ಲವಾದರೆ ಸಂಪೂರ್ಣ ಕುಟುಂಬವನ್ನು ಹತ್ಯೆ ಮಾಡುವೆವು’ ಎಂದು ಬೆದರಿಕೆ ನೀಡಿದ್ದಾರೆ. ಆ ಸಮಯದಲ್ಲಿ ಅವರು ನಮಗೆ ಥಳಿಸಿದರು. ಹಾಗೂ ಅವರು ನಮ್ಮ ದೇವತೆಗಳ ಚಿತ್ರಗಳ ಮೇಲೆ ಉಗುಳಿದ್ದಾರೆ ಎಂದು ಆರೋಪಿಸಿದರು. ಮುಸಲ್ಮಾನರು, “ಈಗ ನೀವು ಮುಸಲ್ಮಾನರಾಗಿದ್ದೀರಿ, ನಿಮ್ಮ ದೇವಸ್ಥಾನ ಅಪವಿತ್ರವಾಗಿದೆ.” ಅವರ ಅತ್ಯಾಚಾರದಿಂದ ನಾವು ಎರಡು ವರ್ಷದ ಹಿಂದೆ ಮನೆ ಬಿಟ್ಟು ಬೇರೆ ಕಡೆ ವಾಸಿಸಲು ಹೋಗಿದ್ದೆವು. ನಾವು ಹಿಂತಿರುಗಿ ಬಂದ ನಂತರ ಮತ್ತೆ ಮತಾಂತರಕ್ಕಾಗಿ ಬೆದರಿಕೆ ನೀಡಿದ್ದಾರೆ.

೨. ಇದಕ್ಕೆ ಸಂಬಂಧಿಸಿದಂತೆ ೩ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಮುಸಲ್ಮಾನರು ಈ ಹಿಂದೂ ಮಹಿಳೆಯ ಕುಟುಂಬದವರಿಗೆ ನಿಂದಿಸುತ್ತಿರುವುದು, ಕೋಲು, ಇಟ್ಟಿಗೆಯ ಮೂಲಕ ಮನೆಯ ಮೇಲೆ ದಾಳಿ ಮಾಡುವುದು, ಉಗುಳುವುದು ಕಾಣುತ್ತಿದೆ.

ಸಂಪಾದಕೀಯ ನಿಲುವು

  • ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈ ಕುಟುಂಬದವರಿಗೆ ತಕ್ಷಣ ಭದ್ರತೆ ನೀಡಿ ಎಲ್ಲಿ ಹಿಂದೂ ಧರ್ಮದವರು ಅಲ್ಪಸಂಖ್ಯಾತರಿರುವರು ಅಲ್ಲಿ ಸರಕಾರವು ಮತಾಂಧರ ಮೇಲೆ ಅಂಕುಶ ಇಡಲು ಪ್ರಯತ್ನಿಸುವುದು ಅವಶ್ಯಕವಾಗಿದೆ !
  • ಒಂದು ಪ್ರದೇಶ ಮುಸಲ್ಮಾನ ಬಾಹುಸಂಖ್ಯಾತವಾದರೆ ಏನಾಗುತ್ತದೆ, ಇದನ್ನು ಅರಿತುಕೊಂಡು ಹಿಂದೂಗಳು ಕೂಡಲೇ ಹಿಂದೂ ರಾಷ್ಟ್ರಸ್ಥಾಪನೆ ಮಾಡುವುದಕ್ಕೆ ಪರ್ಯಾಯ ಉಳಿದಿಲ್ಲ !