ನಾಶಿಕನಲ್ಲಿ 9 ಸಾವಿರ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಯ ಬಂಧನ !
ಭ್ರಷ್ಟಾಚಾರದಿಂದ ಕೂಡಿರುವ ಮಹಾರಾಷ್ಟ್ರದ ಅಬಕಾರಿ ಇಲಾಖೆ !
ಭ್ರಷ್ಟಾಚಾರದಿಂದ ಕೂಡಿರುವ ಮಹಾರಾಷ್ಟ್ರದ ಅಬಕಾರಿ ಇಲಾಖೆ !
ಮಾರುಕಟ್ಟೆಯಲ್ಲಿ ಕೈಯಲ್ಲಿ ಮಾರಕಶಸ್ತ್ರ ಹಿಡಿದು ಜನರ ಮೇಲೆ ಮರಣಾಂತಿಕ ಹಲ್ಲೆ ನಡೆಸುವ ಬೆದರಿಕೆ ನೀಡುವ ಅಬ್ದುಲ್ ಜಫರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತದೆ ಅವರು ಘಟನ ಸ್ಥಳಕ್ಕೆ ತಲುಪಿದರು.
ಇಂತಹ ಘಟನೆಗಳ ವಿಷಯದಲ್ಲಿ ಕಪಟ ಜಾತ್ಯತೀತವಾದಿಗಳು ಬಾಯಿ ಬಿಡುವುದಿಲ್ಲ !
ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ. ಯಿಂದ) ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿನ ಕುವಾನವ ಗ್ರಾಮದಲ್ಲಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೮ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಭದ್ರತಾ ಪಡೆಯ ಪ್ರಕಾರ, ಈ ಪರ್ಫ್ಯೂಮ್ ಡಬ್ಬಿಯ ಮುಚ್ಚಳ ತೆರೆಯುತ್ತಲೇ ಅಥವಾ ಅದನ್ನು ಒತ್ತಿದರೆ ಸ್ಫೋಟ ಆಗುತ್ತದೆ.
ಪಾಕಿಸ್ತಾನದ ಮಾಜಿ ಗೃಹಸಚಿವ ಶೇಖ ರಶೀದ್ ಇವರನ್ನು ಬಂಧಿಸಲಾಗಿದೆ. ಬಂಧನದ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ‘ನನ್ನ ಬಂಧನದ ಹಿಂದೆ ಶಹಬಾಜ್ ಶರೀಫ್ ಇವರ ಸರಕಾರದ ಕೈವಾಡವಿದೆ, ಎಂದು ಶೇಖ ರಶೀದ್ ಆರೋಪ ಮಾಡಿದ್ದಾರೆ
ಈ ಬಗ್ಗೆ ಪ್ರಗತಿಪರರು, ಸರ್ವಧರ್ಮಸಮಭಾವ ಹೇಳುವವರು ಏಕೆ ಮಾತನಾಡುವುದಿಲ್ಲ ?
ಜಿಹಾದಿ ಸಂಘಟನೆಯೊಂದಿಗೆ ಕೆಲಸ ಮಾಡುವ ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
ಆಗಾಗ ಈ ರೀತಿಯ ಘಟನೆಗಳು ಬೆಳಕಿಗೆ ಬಂದರೂ ಪೊಲೀಸರು ಎಷ್ಟು ಜನರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ ? ಈ ರೀತಿ ನಡೆಯುವ ಉಪಹಾರ ಗೃಹಗಳನ್ನು ನಿಷೇಧಿಸಬೇಕು !