ಉತ್ತರಪ್ರದೇಶದಲ್ಲಿ ‘ಉಗುಳ ಜಿಹಾದ್’ದ ಹೊಸ ಘಟನೆ ಬೆಳಕಿಗೆ !
ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿಯ ಮದೀನಾ ಹೋಟಲಿನಲ್ಲಿನ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿ ಹೋಟಲ್ ಕಾರ್ಮಿಕ ತಸರುದ್ದೀನ್ ‘ತಂದೂರಿ ರೋಟಿ’ಗಾಗಿ ತಯಾರಿಸಿದ್ದ ಹಿಟ್ಟಿನಲ್ಲಿ ಉಗುಳುವುದು ಕಾಣುತ್ತಿದೆ. ಆದ್ದರಿಂದ ತಸರುದ್ದೀನ್ ನನ್ನು ಜನವರಿ ೧೯, ೨೦೨೩ ರಂದು ಬಂಧಿಸಲಾಯಿತು. ಈ ಪ್ರಕರಣದ ಮುಂದಿನ ವಿಚಾರಣೆ ನಡೆಯುತ್ತದೆ, ಎಂದು ಸಾಹಿಬಾಬಾದನ ಪೊಲೀಸ ಅಧಿಕಾರಿ ಪುನಮ ಮಿಶ್ರಾ ಹೇಳಿದರು. ಈ ವಿಡಿಯೋ ಬೆಳಕಿಗೆ ಬಂದ ನಂತರ ಹಿಂದೂ ರಕ್ಷಾ ಮಹಾನಗರ ಸಂಯೋಜಕ ಅನು ಚೌಧರಿ ಇವರು ಮೋಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆರೋಪಿಯ ವಿರುದ್ಧ ಕಲಂ ೧೮೮, ೨೬೯ ಮತ್ತು ೨೭೦ ರ ಅನ್ವಯ ದೂರು ದಾಖಲಿಸಲಾಗಿದೆ.
ರೋಟಿಯ ಹಿಟ್ಟಿನಲ್ಲಿ ಉಗುಳಿ ಅದನ್ನು ತಿನ್ನಿಸುವ ಅನೇಕ ಪ್ರಕರಣಗಳು ಈ ಹಿಂದೆ ಕೂಡ ಬೆಳಕಿಗೆ ಬಂದಿವೆ. ಡಿಸೆಂಬರ್ ೨೦೨೨ ರಂದು ಮೆರಠನಲ್ಲಿ ಇದೆ ರೀತಿಯ ಒಂದು ವಿಡಿಯೋ ಬೆಳಕಿಗೆ ಬಂದಿತ್ತು. ಅದರಲ್ಲಿ ಶೋಯಬ್ ಎಂಬ ಮುಸಲ್ಮಾನ್ ಕಾರ್ಮಿಕ ಮವಾನಾ ಪ್ರದೇಶದ ರಾಯಲ್ ಹೋಟಲ್ ನಲ್ಲಿ ಉಗುಳಿ ರೊಟ್ಟಿ ಬೆಯಿಸುತ್ತಿದ್ದ.
ಸಂಪಾದಕೀಯ ನಿಲುವುಆಗಾಗ ಈ ರೀತಿಯ ಘಟನೆಗಳು ಬೆಳಕಿಗೆ ಬಂದರೂ ಪೊಲೀಸರು ಎಷ್ಟು ಜನರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ ? ಈ ರೀತಿ ನಡೆಯುವ ಉಪಹಾರ ಗೃಹಗಳನ್ನು ನಿಷೇಧಿಸಬೇಕು ! |