ಮಾರಣಾಂತಿಕ ಹಲ್ಲೆಯ ಬೆದರಿಕೆ ನೀಡುವ ಅಬ್ದುಲ್ ಜಫರ್ ಇವನ ಬಂಧನ !

ಕಲ್ಬುರ್ಗಿ – ಮಾರುಕಟ್ಟೆಯಲ್ಲಿ ಕೈಯಲ್ಲಿ ಮಾರಕಶಸ್ತ್ರ ಹಿಡಿದು ಜನರ ಮೇಲೆ ಮರಣಾಂತಿಕ ಹಲ್ಲೆ ನಡೆಸುವ ಬೆದರಿಕೆ ನೀಡುವ ಅಬ್ದುಲ್ ಜಫರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತದೆ ಅವರು ಘಟನ ಸ್ಥಳಕ್ಕೆ ತಲುಪಿದರು. ಪೊಲೀಸರು ಅವನಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದಾಗ ಅವನು ಪೊಲೀಸರ ಮೇಲೆ ದಾಳಿ ಮಾಡಿದನು. ಅದರಿಂದ ಪೊಲೀಸರು ಅವನ ಮೇಲೆ ಗುಂಡು ಹಾರಿಸಿದರು. ಇದರ ವಿಡಿಯೋ ಪ್ರಸಾರಗೊಳ್ಳುತ್ತಿದೆ.