ನವಾದಾ (ಬಿಹಾರ) ಇಲ್ಲಿ ಸಾಧು ವೇಷದಲ್ಲಿ ಭಿಕ್ಷೆ ಬೇಡುತ್ತಿದ್ದ ೬ ಮುಸಲ್ಮಾನರ ಬಂಧನ

ಮುಸಲ್ಮಾನರ ಬಳಿ ಚಾಕು ಮತ್ತು ಕತ್ತಿ ಪತ್ತೆ – ಗ್ರಾಮಸ್ಥರ ದಾವೆ

ನವಾದಾ (ಬಿಹಾರ) – ಇಲ್ಲಿಯ ಚಾತರ ಗ್ರಾಮದಲ್ಲಿ ಕಾವಿ ತೊಟ್ಟು ಭಿಕ್ಷೆ ಬೇಡುವ ೬ ಜನ ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮಸ್ಥರಿಗೆ ಅವರು ಹಿಂದೂ ಅಲ್ಲ ಎಂಬ ಅನುಮಾನ ಬಂದಿದ್ದರಿಂದ ಅವರ ವಿಚಾರಣೆ ನಡೆಸಿದಾಗ ಅವರು ಮುಸಲ್ಮಾನರೆಂದು ಬಹಿರಂಗವಾಯಿತು. ನಂತರ ಗ್ರಾಮಸ್ಥರು ಅವರನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಗ್ರಾಮಸ್ಥರು, ಈ ಮುಸಲ್ಮಾನರ ಬಳಿ ಚಾಕು ಮತ್ತು ಕತ್ತಿಗಳು ಇದ್ದವು. ಅವರ ಉದ್ದೇಶ ಮಕ್ಕಳ ಕಳವು ಮಾಡುವುದಿತ್ತು ಎಂದು ಹೇಳಿದರು. ಈ ಹಿಂದೆ ಮಧ್ಯ ಪ್ರದೇಶ ಮತ್ತು ಛತ್ತಿಸ್ ಗಡ ರಾಜ್ಯದಲ್ಲಿ ಕೂಡ ಈ ರೀತಿಯ ಘಟನೆ ಘಟಿಸಿದ್ದವು.

ಸಂಪಾದಕೀಯ ನಿಲುವು

ಈ ಬಗ್ಗೆ ಪ್ರಗತಿಪರರು, ಸರ್ವಧರ್ಮಸಮಭಾವ ಹೇಳುವವರು ಏಕೆ ಮಾತನಾಡುವುದಿಲ್ಲ ?