ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರಿಂದ ಇಮಾಂ, ಮುಅಜ್ಜಿನ ಮತ್ತು ಅರ್ಚಕರ ಗೌರವಧನ 500 ರೂಪಾಯಿಗಳಷ್ಟು ಹೆಚ್ಚಳ!
‘ಧರ್ಮದ ಹೆಸರಿನಲ್ಲಿ ಗೌರವಧನ ನೀಡುವಾಗ ಈ ತಾರತಮ್ಯ ಏಕೆ ?’ ಎನ್ನುವ ಪ್ರಶ್ನೆ ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ಕೇಳುವುದಿಲ್ಲ ಎನ್ನುವುದನ್ನು ಗಮನಿಸಿರಿ !
‘ಧರ್ಮದ ಹೆಸರಿನಲ್ಲಿ ಗೌರವಧನ ನೀಡುವಾಗ ಈ ತಾರತಮ್ಯ ಏಕೆ ?’ ಎನ್ನುವ ಪ್ರಶ್ನೆ ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ಕೇಳುವುದಿಲ್ಲ ಎನ್ನುವುದನ್ನು ಗಮನಿಸಿರಿ !
ಕೇಂದ್ರ ಸರಕಾರದ ವಿದ್ಯಾರ್ಥಿವೇತನ ಯೋಜನೆಯ ರಾಷ್ಟ್ರೀಯ ಪೋರ್ಟಲ್ ಅನ್ನು ಸಿದ್ಧಪಡಿಸುವಾಗ ಭಾರತದ ಅತಿದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನದ ಹಗರಣ ಬೆಳಕಿಗೆ ಬಂದಿದೆ. ೨೦೦೭ ರಿಂದ ೨೦೨೨ ರ ಕಾಲಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನಕ್ಕಾಗಿ ಕೇಂದ್ರದಿಂದ ೨೨ ಸಾವಿರದ ೫೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
ಹೆಚ್ಚಿನ ಮುಸಲ್ಮಾನರಿಗೆ ಎಷ್ಟೇ ಸೌಲಭ್ಯ ಪೂರೈಸಿದರು ಮತ್ತು ಅವರನ್ನು ತಲೆಯ ಮೇಲೆ ಕೂಡಿಸಿದರೂ ಅವರಿಗೆ ಸಮಾಧಾನ ಇರುವುದಿಲ್ಲ. ಅವರನ್ನು ಓಲೈಸುವ ಜಾತ್ಯತೀತ ಪಕ್ಷದವರು ಇದನ್ನು ಗಮನದಲ್ಲಿಡಬೇಕು !
ಶಾಲೆಯ ಶಿಕ್ಷಣದಲ್ಲಿ ಧರ್ಮಶಿಕ್ಷಣವನ್ನು ನೀಡಲು ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಭೇದವನ್ನು ಮಾಡುವ ನಮ್ಮ ಸರಕಾರ !
ಕಾಂಗ್ರೆಸ್ ಮತ್ತು ಚೀನಾ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ‘ನ್ಯೂಸ್ ಕ್ಲಿಕ್’ ಎಂಬ ಸುದ್ದಿ ಜಾಲತಾಣದ ಮೂಲಕ ಚೀನಾ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ನೀತಿಯನ್ನು ಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಈ ಸುದ್ದಿ ಜಾಲತಾಣವನ್ನು ಬೆಂಬಲಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಭಾರತ ವಿರೋಧಿ ಧೋರಣೆಯಲ್ಲಿ ಸಹಭಾಗ ಹೊಂದಿದೆ
ಮೋದಿ ಉಪನಾಮವನ್ನು ಅವಮಾನಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರಿಂದ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು. ಶಿಕ್ಷೆಗೆ ತಡೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತು ಆಗಸ್ಟ್ 4 ರಂದು ವಿಚಾರಣೆ ನಡೆಯಿತು.
ಜನರೇನು ಹೇಳುತ್ತಾರೆ? ಹಿಂದೂಗಳು ಏನು ಹೇಳುತ್ತಾರೆ? ಇದರ ಬಗ್ಗೆ ಯೋಚಿಸದೆ ನೇರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ; ಆದರೆ ಯಾವ ರಾಜಕೀಯ ಪಕ್ಷವೂ ಹಿಂದೂಗಳ ಪರವಾಗಿ ನೇರ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಇದು ಹಿಂದೂಗಳ ದೌರ್ಭಾಗ್ಯ !
ಇಲ್ಲಿಯ ‘ನೇತ್ರ ಜ್ಯೋತಿ’ ಈ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ತಯಾರಿಸಿದ ಪ್ರಕರಣದಲ್ಲಿ ಪೊಲೀಸರು ಅಲೀಮತುಲ್ ಶೈಫಾ, ಶಬಾನಾಜ್ ಮತ್ತು ಆಲೀಯ ಈ ಮೂರು ವಿದ್ಯಾರ್ಥಿನಿಸಹಿತ ಕಾಲೇಜಿನ ಆಡಳಿತದ ವಿರುದ್ಧ ದೂರು ದಾಖಲಿಸಿದೆ.
ಆರೋಗ್ಯ ಸಚಿವ ದಿನೇಶ ಗುಂಡೂರಾವ ಇವರು ಘಟನೆಯ ತನಿಖೆ ನಡೆಯುತ್ತಿದ್ದು, ಎಲ್ಲರೂ ಈ ಬಗ್ಗೆ ಸವಿಸ್ತಾರವಾದ ಮಾಹಿತಿ ಹೊರಬರುವವರೆಗೆ ಕಾಯಬೇಕು. ಎಂದು ಹೇಳಿದರು.
ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಆಶೀರ್ವಾದದಿಂದ ನಾನು ಗೃಹಸಚಿವನಾಗಿದ್ದೇನೆ. ದೇವರ ಆಶೀರ್ವಾದ ಇಲ್ಲದೆ ಇದ್ದರೆ ನಾನು ಶಾಸಕನಾಗುತ್ತಿರಲಿಲ್ಲ, ಎಂದು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಇವರು ಹೇಳಿಕೆ ನೀಡಿದರು.