ಸಾಧಕರು, ಧರ್ಮಕಾರ್ಯ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಠಿಣ ದೈವಿ ಪ್ರವಾಸ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ಸಂತರು ಅನೇಕ ಕಷ್ಟ ಸಹಿಸಿಯೂ ಹಸನ್ಮುಖಿಯಾಗಿರುತ್ತಾರೆ. ಇದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಲ್ಲಿಯೂ ಗಮನಕ್ಕೆ ಬರುತ್ತದೆ. ಅವರ ಬಗ್ಗೆ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯಾಗಿದೆ.’