‘ಮುಸ್ಲಿಂ ಲೀಗ್ ಜಮ್ಮು-ಕಾಶ್ಮೀರ’ ಸಂಘಟನೆ ಮೇಲೆ ನಿಷೇಧ ಹೇರಿದ ಕೇಂದ್ರ ಸರಕಾರ !
ಕೇಂದ್ರ ಸರಕಾರ ‘ಮುಸ್ಲಿಂ ಲೀಗ್ ಜಮ್ಮು – ಕಾಶ್ಮೀರ’ (ಮಸರತ್ ಆಲಂ ಗುಂಪು) ಸಂಘಟನೆಯನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ.
ಕೇಂದ್ರ ಸರಕಾರ ‘ಮುಸ್ಲಿಂ ಲೀಗ್ ಜಮ್ಮು – ಕಾಶ್ಮೀರ’ (ಮಸರತ್ ಆಲಂ ಗುಂಪು) ಸಂಘಟನೆಯನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ.
ಭಾರತ ವಿರೋಧಿ ಪ್ರಚಾರಕ್ಕಾಗಿ ‘ನ್ಯೂಸ್‌ಕ್ಲಿಕ್’ ಎಂಬ ಸುದ್ದಿ ವೆಬ್‌ಸೈಟ್ ಚೀನಾದಿಂದ ಹಣವನ್ನು ತೆಗೆದುಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸುದ್ದಿ ವೆಬ್‌ಸೈಟ್‌ನ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು.
ಇಷ್ಟು ವರ್ಷಗಳಿಂದ ಜನರನ್ನು ಮೋಸಗೊಳಿಸುತ್ತಿದ್ದರೂ, ಇಂತಹ ಜನರು ಕಾನೂನಿನ ಇಕ್ಕಳದಲ್ಲಿ ಸಿಲುಕದೇ ಇರುವುದನ್ನು ನೋಡಿದರೆ, ಕಾನೂನು- ಸುವ್ಯವಸ್ಥೆ ಮತ್ತಷ್ಟು ಕಠಿಣಗೊಳಿಸುವ ಆವಶ್ಯಕತೆಯಿದೆ ಎನ್ನುವುದು ಗಮನಕ್ಕೆ ಬರುತ್ತದೆ.
ಸಾಮಾನ್ಯವಾಗಿ ನಮ್ಮ ದೇಶದಲ್ಲಿನ ನ್ಯಾಯಾಲಯಗಳು ಇಂತಹ ಯಾಚಿಕೆಗಳು (ಅರ್ಜಿಗಳು) ಬಂದರೆ ಅವುಗಳನ್ನು ‘ಅಪರಿಪಕ್ವ ಅಥವಾ ತಪ್ಪು ತಿಳುವಳಿಕೆಯನ್ನುಂಟು ಮಾಡುವ’, ಎಂದು ಹೇಳಿ ರದ್ದುಪಡಿಸುತ್ತವೆ. ಆದರೆ ಸರ್ವೋಚ್ಚ ನ್ಯಾಯಾಲಯ ಎಲ್ಲಕ್ಕಿಂತ ಶ್ರೇಷ್ಠವಾಗಿದೆ
ಜೆ.ಪಿ. ನಗರದಲ್ಲಿರುವ ಪಬ್ ನಲ್ಲಿ ಇನಾಯತ್ ಉಲ್ಲಾ ಖಾನ್ ಮತ್ತು ಸೈಯದ್ ಮುಬಾರಕನ್ ಅವರನ್ನು ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
ದೇಶ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನದಿಂದ ಹಣ ಪೂರೈಕೆ !
ಇಂತಹ ದೇಶದ್ರೋಹಿಗಳಿಗೆ ಮರಣದಂಡನೆ ವಿಧಿಸಲು ಸರಕಾರ ಕಾನೂನು ರಚಿಸಬೇಕು!
ಇಸ್ರೈಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ತೇನ್ ಪರವಾಗಿ ಘೋಷಣೆ ಕೂಗಿ ಭಿತ್ತಿಪತ್ರಗಳನ್ನು ಅಂಟಿಸುವ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ.
ಮೋದಿ ಯೋಗಿ ಮುರ್ದಾಬಾದ್ ಎಂಬ ಘೋಷಣೆ
ಕಮ್ಯುನಿಸ್ಟರ ಹಿಂದೂದ್ವೇಷ ತಿಳಿದುಕೊಳ್ಳಿ !
ಕರ್ನಾಟಕದ ಪ್ರಖರ ಹಿಂದುತ್ವನಿಷ್ಟ ಮತ್ತು ‘ರಾಷ್ಟ್ರ-ಧರ್ಮ ಮಾಧ್ಯಮ‘ದ ಸಂಸ್ಥಾಪಕ ಶ್ರೀ ಸಂತೋಷ ಕೆಂಚಾಂಬ ಅವರ ಫೇಸ್ ಬುಕ್ ಪೇಜನ್ನು ಹ್ಯಾಕ್ ಮಾಡಲಾಗಿದೆ.