ಗೋಪಾಲ್ ಗಂಜ್ (ಬಿಹಾರ) ನಲ್ಲಿ ಓರ್ವ ಮುಸ್ಲಿಂ ಯುವಕನಿಂದ ಶಿವ ದೇವಾಲಯದಲ್ಲಿ ಮೂತ್ರ ವಿಸರ್ಜನೆ !

ಸಾಂಧರ್ಬಿಕ ಛಾಯಾಚಿತ್ರ

ಗೋಪಾಲ್ ಗಂಜ್ (ಬಿಹಾರ) : ಇಲ್ಲಿನ ಶಿವನ ದೇವಾಲಯದಲ್ಲಿ ಮುಸ್ಲಿಂ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ದೊಡ್ಡ ಸಂಖ್ಯೆಯ ಜನಸಮೂಹಗಳು ಸೇರಿ ಪ್ರತಿಭಟಿಸಿದವು. ಕೆಲವು ಸ್ಥಳಗಳಲ್ಲಿ ಬೆಂಕಿ ಹಚ್ಚಲಾಯಿತು. ಆದ್ದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಇದೀಗ ಇಲ್ಲಿ ಬಿಗುವಿನ ವಾತಾವರಣ ಇದೆ. ಪೊಲೀಸರು ನಗರದಲ್ಲಿ ಪೊಲೀಸ್ ಬಂದೋಬಸ್ತು ಹೆಚ್ಚಿಸಿದ್ದಾರೆ. ಪೊಲೀಸರು ಮುಸ್ಲಿಂ ಯುವಕನನ್ನು ಬಂಧಿಸಿದ್ದಾರೆ. ಫಿರೋಜ್ ಆಲಂ ಎಂದು ಆತನ ಹೆಸರಾಗಿದೆ.

ಹಿಂದೂಗಳು ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳನ್ನು ಗೌರವಿಸುವವರಿದ್ದರಿಂದ ಅವರು ಎಂದಿಗೂ ಅಂತಹ ವಿಕೃತಿಯನ್ನು ಮಾಡುವುದಿಲ್ಲ; ಆದರೆ, ಹಿಂದೂಗಳಿಗೆ ಸರ್ವಧರ್ಮ ಸಮಾನತೆ, ಜಾತ್ಯತೀತತೆ ಮತ್ತು ಪ್ರಗತಿಪರದ ಉಪದೇಶ ನೀಡಲಾಗುತ್ತಿದೆ; ಆದರೆ ಮತಾಂಧರು ಎಷ್ಟೇ ಕೆಟ್ಟ ಕೃತ್ಯ ಮಾಡಿದರೂ ಅವರನ್ನು ಏನೂ ಹೇಳುವುದಿಲ್ಲ !- ಸಂಪಾದಕರು