ಹಿಂದೂ ದೇವತೆಗಳು ಪೂಜೆ ಮಾಡಲು ಯೋಗ್ಯ ಇಲ್ಲದಿರುವುದರಿಂದ ಕಲಿಸುವ 5ಲಕ್ಷ ಶಾಲೆ ಗಳ ಮೇಲೆ ಸರಕಾರ ಹಣವನ್ನು ಹಾಳು ಮಾಡುತ್ತಿದೆ -ಭಾಜಪ ನಾಯಕ ಮತ್ತು ನ್ಯಾಯವಾದಿ(ಶ್ರೀ) ಅಶ್ವಿನಿ ಉಪಾಧ್ಯಾಯ

ಭಾಜಪ ನಾಯಕ ಮತ್ತು ನ್ಯಾಯವಾದಿ(ಶ್ರೀ) ಅಶ್ವಿನಿ ಉಪಾಧ್ಯಾಯ

ನವದೆಹಲಿ– ದೇಶದ 5ಲಕ್ಷ ಶಾಲೆಗಳಲ್ಲಿ’ಭಗವಾನ್ ಶಂಕರ, ವಿಷ್ಣು, ಶ್ರೀ ರಾಮ, ಶ್ರೀಕೃಷ್ಣ ಈ ದೇವತೆಗಳ ಪೂಜೆ ಮಾಡುವ ಯೋಗ್ಯತೆ ಇಲ್ಲ. ಯಾರು ಮೂರ್ತಿ ಪೂಜೆ ಮಾಡುತ್ತಾರೆ ಯೋ ಅವರು ಸ್ವರ್ಗಕ್ಕೆ ಅಲ್ಲ, ನರಕಕ್ಕೆ ಹೋಗುತ್ತಾರೆ.’ ಎನ್ನುವ ಶಿಕ್ಷಣ ನೀಡಲಾಗುತ್ತಿದೆ. ದ್ವೇಷ ಕಲಿಸುವ ಇಂತಹ ಶಾಲೆ ಗಳನ್ನು ಮುಚ್ಚುವ ಬದಲು ಸರಕಾರ ಅವುಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡಿ ತೆರಿಗೆ ಯ ಹಣವನ್ನು ಅವರ ಮೇಲೆ ವೆಚ್ಚ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ಭಾಜಪ ನಾಯಕ ಮತ್ತು ನ್ಯಾಯವಾದಿ(ಶ್ರೀ)ಅಶ್ವಿನಿ ಉಪಾಧ್ಯಾಯ ಇವರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಈ ವಿಷಯ ದಲ್ಲಿ ಸರಕಾರ ಹಿಂದೂ ಗಳಿಗೆ ವಸ್ತು ಸ್ಥಿತಿ ಹೇಳಬೇಕು ಎಂದೇ ಹಿಂದೂ ಗಳಿಗೆ ಅನಿಸುತ್ತದೆ.