‘ಫೇಸ್‍ಬುಕ್’ ಸಂಸ್ಥೆಯ ಹೆಸರು ಈಗ ‘ಮೆಟಾ” !
ಫೇಸ್‍ಬುಕ್‍ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯಕಾರಿ ಅಧಿಕಾರಿ ಮಾರ್ಕ ಜುಕರಬರ್ಗ್ ಇವರು ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿಯನ್ನು ನೀಡಿದರು.
ಫೇಸ್‍ಬುಕ್‍ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯಕಾರಿ ಅಧಿಕಾರಿ ಮಾರ್ಕ ಜುಕರಬರ್ಗ್ ಇವರು ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿಯನ್ನು ನೀಡಿದರು.
ಪ್ರಾಚೀನ ವಸ್ತುಗಳನ್ನು ಅನೇಕ ವರ್ಷಗಳ ಹಿಂದೆ ಕಳ್ಳತನ ಮಾಡಲಾಗಿತ್ತು. ಈ ವಸ್ತುಗಳಲ್ಲಿ 12 ನೇಯ ಶತಮಾನದ ಕಂಚಿನ ನಟರಾಜ ಮೂರ್ತಿಯೂ ಇದೆ.
ಭಾರತೀಯ ಸೇನೆಯನ್ನು ಕೀಳಾಗಿ ನೋಡುವವರನ್ನು ಸರಕಾರವು ಕಿವಿ ಹಿಂಡಬೇಕು !
ಅಮೇರಿಕಾದಲ್ಲಿನ ‘ಸಿಕ್ಖ್ ಫಾರ್ ಜಸ್ಟಿಸ್’ ಹೆಸರಿನ ನಿಷೇಧಿತ ಖಲಿಸ್ತಾನಿವಾದಿ ಸಂಘಟನೆಯು ಖಲಿಸ್ತಾನಿ ರಾಷ್ಟ್ರದ ಭೂಪಟವನ್ನು ಪ್ರಕಟಿಸಿದೆ.
ಕ್ರೈಸ್ತ ದೇಶ ಅಮೇರಿಕಾವು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಖಂಡಿಸುತ್ತದೆ, ಭಾರತವು ಅದನ್ನು ಯಾವಾಗ ಮಾಡಲಿದೆ ?
ಸಣ್ಣ ತಾಲಿಬಾನ ಶಕ್ತಿಶಾಲಿ ಅಮೇರಿಕಾಕ್ಕೆ ಎಚ್ಚರಿಕೆ ನೀಡುತ್ತದೆ ಮತ್ತು ಅಮೇರಿಕಾ ಸುಮ್ಮನಾಗುತ್ತದೆ, ಇದನ್ನು ನೋಡಿದರೆ ಭಾರತ ಮತ್ತು ಭಾರತೀಯ ಸೈನ್ಯ ಇವರ ಶೌರ್ಯ ಮತ್ತು ಪ್ರಾಮುಖ್ಯತೆಯನ್ನು ಇನ್ನಷ್ಟು ಒತ್ತಿಹೇಳಬೇಕಾಗಿದೆ !
ಚೀನಾ ಈ ರೀತಿ ಬೆದರಿಸುವುದಾದರೆ ಸಂಪೂರ್ಣ ವಿಶ್ವ ಮತ್ತು ಸಂಯುಕ್ತ ರಾಷ್ಟ್ರಗಳು ಚೀನಾವನ್ನು ಬಹಿಷ್ಕರಿಸಬೇಕು !
ಹತರಾಗಿರುವ ಜನರು ಭಯೋತ್ಪಾದಕರಲ್ಲ, ಅಮಾಯಕ ನಾಗರಿಕರಿದ್ದರು, ಅದು ಈಗ ಬೆಳಕಿಗೆ ಬಂದ ನಂತರ ಅಮೇರಿಕಾವು ಇದನ್ನು ಒಪ್ಪಿ ಕ್ಷಮೆ ಯಾಚಿಸಿದೆ.
೨೪ ಡಿಸೆಂಬರ್ ೧೯೯೯ ರಂದು ಭಾರತದ ‘ಇಂಡಿಯನ್ ಏಯರ್‌ಲೈನ್ಸ್ ವಿಮಾನವನ್ನು ಜಿಹಾದಿ ಉಗ್ರವಾದಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಗೆ ತೆಗೆದುಕೊಂಡು ಹೋದಾಗ ತಾಲಿಬಾನ ಸರಕಾರವು ಅವರಿಗೆ ರಕ್ಷಣೆಯನ್ನು ನೀಡಿತು.
ಈ ಮೊದಲು ಅಮೇರಿಕಾವು ಈ ರೀತಿಯಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು ಮತ್ತು ಪಾಕಿಸ್ತಾನವು ಅದನ್ನು ಜಿಹಾದಿ ಉಗ್ರರ ಮೇಲೆ ಖರ್ಚು ಮಾಡಿದೆ ಎಂಬ ಇತಿಹಾಸವಿದೆ !