ಬೀಜಿಂಗ್ (ಚೀನಾ) – ಭಾರತದೊಂದಿಗಿನ ನಮ್ಮ ಸಂಬಂಧದಲ್ಲಿ ಅಮೇರಿಕಾದ ಅಧಿಕಾರಿಗಳು ಹಸ್ತಕ್ಷೇಪ ಮಾಡಬಾರದೆಂದು ಚೀನಾವು ಅಮೇರಿಕಾಗೆ ಎಚ್ಚರಿಕೆ ನೀಡಿದೆ. ಅಮೆರಿಕದ ರಕ್ಷಣಾ ಸಚಿವಾಲಯವಾದ ‘ಪೆಂಟಗನ್’ ಸಂಸತ್ತಿಗೆ ಕಳುಹಿಸಲಾದ ವರದಿಯಲ್ಲಿ ಚೀನಾವು ಇದರ ಬಗ್ಗೆ ಮಾಹಿತಿ ನೀಡಿದೆ. ಅದರಲ್ಲಿ, ಭಾರತವು ಅಮೇರಿಕಾದ ಹತ್ತಿರ ಹೋಗದಂತೆ ತಡೆಯಲು ಚೀನಾದ ಸೈನ್ಯವು ಪ್ರಯತ್ನಿಸುತ್ತಿದೆ ಮತ್ತು ಇದಕ್ಕಾಗಿ ಚೀನಾ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಅದು ಹೇಳಿದೆ.
China warns US officials ‘not to interfere in its relationship with India’, says Pentagon https://t.co/xRYSlR9ApS
— Republic (@republic) November 30, 2022