ಅಮೇರಿಕಾದ ಟೆಕ್ಸಾಸ್‍ನ ಜ್ಯೂಗಳ ಪ್ರಾರ್ಥನಾ ಸ್ಥಳದ ಮೇಲೆ ಭಯೋತ್ಪಾದಕನಿಂದ ದಾಳಿ !
ಉಗ್ರರ ಕರಿನೆರಳಿನಲ್ಲಿ ಅಮೇರಿಕಾ !
4 ಅಮೇರಿಕಾ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಮಹಿಳಾ ಭಯೋತ್ಪಾದಕಿಯ ಬಿಡುಗಡೆಗಾಗಿ ಬೇಡಿಕೆ
ಉಗ್ರರ ಕರಿನೆರಳಿನಲ್ಲಿ ಅಮೇರಿಕಾ !
4 ಅಮೇರಿಕಾ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಮಹಿಳಾ ಭಯೋತ್ಪಾದಕಿಯ ಬಿಡುಗಡೆಗಾಗಿ ಬೇಡಿಕೆ
ದೇಶದಲ್ಲಿ ಕೊರೋನಾ ಸೋಂಕಿನ ರೋಗಿಗಳ ಸಂಖ್ಯೆ ದಿನೇ ದಿನೇ ವೇಗವಾಗಿ ಹೆಚ್ಚುತ್ತಿದೆ. ಕಳೆದ ೨೪ ಗಂಟೆಯಲ್ಲಿ ದೇಶದ ೨ ಲಕ್ಷ ೬೪ ಸಾವಿರಗಿಂತಲೂ ಹೆಚ್ಚಿನ ಜನರಿಗೆ ಕೊರೋನಾದ ಸೋಂಕು ತಗಲಿದೆ.
ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ತಯಾರಿಸಿದ ಮಾನವರಹಿತ ಬಾಹ್ಯಾಕಾಶ ನೌಕೆಯು ಮೊದಲಬಾರಿ ಸೂರ್ಯನನ್ನು ‘ಸ್ಪರ್ಶ’ ಮಾಡಿರುವ ಮಾಹಿತಿ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಿದೆ. ಈ ನೌಕೆಯನ್ನು ೨೦೧೮ ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.
ರಷ್ಯಾವೂ ಒಂದು ವೇಳೆ ಯುಕ್ರೇನ ಮೇಲೆ ದಾಳಿ ಮಾಡಿದರೆ ಅದರ ಗಂಭೀರ ಪರಿಣಾಮ ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಆಗುವುದು, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ರಷ್ಯಾದ ರಾಷ್ಟ್ರಪತಿ ಪುಟಿನ್ ಇವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಮೇರಿಕದಲ್ಲಿ ಕೊರೊನಾ ಪ್ರತಿಬಂಧಕ ಲಸಿಕೆಯ ಎರಡೂ ಡೋಸ್ ಹಾಗೂ ಬೂಸ್ಟರ್ ಡೋಸ್ ತೆಗೆದುಕೊಂಡ ಬಳಿಕವೂ ಕೆಲವರಿಗೆ ಕೊರೊನಾದ ಹೊಸ ರೂಪಾಂತರಿತ ‘ಓಮಿಕ್ರಾನ್ ಸೋಂಕು ತಗುಲಿದೆ.
ಅಮೇರಿಕಾ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ `ನಾಸಾ’ ಡಿಸೆಂಬರ್ 1 ರಂದು `ಡಾರ್ಟ್’ (ಡಬಲ್ ಆಸ್ಟ್ರಾಯಿಡ್ ರಿಡೈರೇಕ್ಷನ್ ಟೆಸ್ಟ) ನೌಕೆಯನ್ನು ಹಾರಿಸಲಿದೆ. ಈ ನೌಕೆ ಎರಡು ಕ್ಷುದ್ರಗ್ರಹಗಳ ಗುಂಪಿನ `ಡಿಡಿಮೋಸ್’ಗೆ (ಅಂದರೆ ಅದರ ಸುತ್ತಲು ತಿರುಗುವ `ಡಿಮೊರ್ಫಸ್’ ಮೇಲೆ) ಡಿಕ್ಕಿ ಹೊಡೆಯಲಿದೆ.
ಇಕ್ವಾಡೋರನಲ್ಲಿ ಎಲ್ಲಕ್ಕಿಂತ ದೊಡ್ಡ ಕಾರಾಗೃಹವಾಗಿರುವ ‘ಲಿಟೊರಲ ಪೆನಿಟೆಂಶರೀ’ಯಲ್ಲಿ ನವೆಂಬರ್ 13 ರಂದು ಅಮಲು ಪದಾರ್ಥಗಳಿಗೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಕೈದಿಗಳ ಎರಡು ಗುಂಪಿನ ನಡುವೆ ನಡೆದ ಹಿಂಸಾಚಾರದಲ್ಲಿ 68 ಕೈದಿಗಳು ಮೃತಪಟ್ಟಿದ್ದು 25 ಜನರು ಗಾಯಗೊಂಡಿದ್ದಾರೆ.
ಹತ್ತೊಂಬತ್ತನೇಯ ಶತಮಾನದಲ್ಲಿ ಭೂಮಿ ಹಾಗೂ ಅದರ ಮೇಲಿನ ಜೀವನ ಇವುಗಳ ಭವಿಷ್ಯದ ದೃಷ್ಟಿಯಿಂದ ಹವಾಮಾನದಲ್ಲಾಗುವ ಬದಲಾವಣೆಯ ಅಪಾಯದ ಬಗ್ಗೆ ಮಾನವನಿಗೆ ಎಷ್ಟೋ ಸಲ ಎಚ್ಚರಿಕೆ ನೀಡಲಾಗಿತ್ತು.
ಅಂತಾರಾಷ್ಟ್ರೀಯ ಬ್ಯಾಂಕ್ ಹಾಗೂ ಅಮೆರಿಕ ಮತ್ತು ಯುರೋಪಿನಲ್ಲಿನ ಬ್ಯಾಂಕ್‍ಗಳಲ್ಲಿ ಅಫ್ಘಾನಿಸ್ತಾನ ಸರಕಾರವು ಇಟ್ಟಿರುವ ಹಣವನ್ನು ಮುಟ್ಟುಗೋಲು ಹಾಕಲಾಗಿದೆ.