ಮಹಾವಿದ್ಯಾಲಯವು ಬೇಡಿಕೆಯನ್ನು ತಿರಸ್ಕರಿಸುತ್ತಾ ಸಮಿತಿ ರಚನೆ !
ತಿರುವನಂತಪುರಂ (ಕೇರಳ) – ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನ ೭ ಎಂ.ಬಿ.ಬಿ.ಎಸ್ ವಿದ್ಯಾರ್ಥಿನೀಯರು ಆಪರೇಷನ್ ಥಿಯೇಟರ್ ನಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿದ್ದಾರೆ. ಇದು ಧಾರ್ಮಿಕ ಸಂಪ್ರದಾಯ ಎಂದು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಆದರೆ, ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಕಾಲೇಜು ಆಡಳಿತ ಮಂಡಳಿಯವರು ಈ ಬೇಡಿಕೆಯನ್ನು ತಿರಸ್ಕರಿಸಿದೆ.
Muslim medicos in Kerala want to wear hijab & long sleeves in operation theatre (against protocol). Hindus may, now demand the freedom to wear rudhraksha bracelets and Christians can wear long rosary chains while doing surgery 🙂https://t.co/fynY0E6Yoo
— Porinju Veliyath (@porinju) June 29, 2023
ಪ್ರಾಂಶುಪಾಲ ಡಾ. ಲಿನೆಟ್ ಜೆ. ಮೋರಿಸ್ ಅವರು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೋಂಕು ತಗಲಬಾರದೆಂದು ವೈದ್ಯರು ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಹಾಗಾಗಿ ವಿದ್ಯಾರ್ಥಿನೀಯರ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಈ ಬೇಡಿಕೆಯನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನು ರಚಿಸಲಾಗಿದೆ.
(ಸೌಜನ್ಯ – NDTV)
ಸಂಪಾದಕೀಯ ನಿಲುವುಇಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ವಂತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ತೋರಿಸುವ ಪ್ರಯತ್ನವಾಗಿದೆ. ಅನೇಕ ಹಿಂದೂ ವಿದ್ಯಾರ್ಥಿನಿಯರು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದಿಲ್ಲ, ಅವರು ಎಂದಾದರೂ ಇಂತಹ ಧರ್ಮಾಭಿಮಾನವನ್ನು ತೋರಿಸುತ್ತಾರೆಯೇ ? |