ಸೌದಿ ಅರೇಬಿಯಾದಲ್ಲಿ, ಕಾಬಾ ಮಸೀದಿಯ ಮುಂಭಾಗದಲ್ಲಿ, ‘ಭಾರತ್ ಜೋಡೋ ಯಾತ್ರೆ’ಯ ಪ್ರಚಾರ 99 ಛಡಿಯೇಟು ಮತ್ತು 8 ತಿಂಗಳು ಜೈಲು ಶಿಕ್ಷೆ !

ರಜಾ ಕಾದ್ರಿ ಎಂಬ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತ 2023 ರ ಜನವರಿಯಲ್ಲಿ ಸೌದಿ ಅರೇಬಿಯಾದ ಕಾಬಾದ ಮುಂದೆ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯ ಪ್ರಚಾರ ಮಾಡಿದ್ದನು.

ಇಸ್ರೇಲ್ ಕುರಿತು ಭಾರತ ಸರಕಾರದ ನಿಲುವಿನ ವಿರುದ್ಧ ಮಾತನಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ದಾಳಿಯ ನಂತರ ಇಸ್ರೇಲ್ ಹಮಾಸ ವಿರುದ್ಧ ಯುದ್ಧ ಘೋಷಿಸಿದೆ. ಈ ಯುದ್ಧದ ನಂತರ, ಉತ್ತರ ಪ್ರದೇಶದ ಅಲಿಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಮಾಸ್ ಮತ್ತು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಮೆರವಣಿಗೆಗಳನ್ನು ನಡೆಸಿದ್ದರು.

ಭಾರತದ ವಿರೋಧದ ಬಳಿಕವೂ ಚೀನಾದ ಬೇಹುಗಾರಿಕಾ ಹಡಗು ತನ್ನ ಬಂದರಿಗೆ ಬರಲು ಶ್ರೀಲಂಕಾದಿಂದ ಅನುಮತಿ.!

ಭಾರತ ಯಾವ ದೇಶಕ್ಕೆ ಸಹಾಯ ಮಾಡುತ್ತದೆಯೋ, ಅದರಲ್ಲಿ ಹೆಚ್ಚಿನ ದೇಶಗಳು ಭಾರತಕ್ಕೆ ವಿಶ್ವಾಸದ್ರೋಹವನ್ನು ಮಾಡುತ್ತವೆ ಎಂದು ಕಂಡುಬರುತ್ತವೆ. ಇದರಿಂದ ಭಾರತವು ಯಾರಿಗಾದರೂ ಸಹಾಯ ಮಾಡುವ ಮೊದಲು ಈ ಬಗ್ಗೆ ವಿಚಾರ ಮಾಡಬೇಕಾಗಿದೆ !

ಉತ್ತರ ಗಾಜಾದ ಜನರಿಗೆ 24 ಗಂಟೆಗಳ ಒಳಗೆ ದಕ್ಷಿಣ ಗಾಜಾಕ್ಕೆ ತೆರಳುವಂತೆ ಆದೇಶ !

ಇಸ್ರೇಲ್ ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿರುವ 11 ಲಕ್ಷ ಮುಸಲ್ಮಾನರನ್ನು 24 ಗಂಟೆಗಳ ಒಳಗೆ ಅಲ್ಲಿಂದ ದಕ್ಷಿಣ ಭಾಗಕ್ಕೆ ತೆರಳುವಂತೆ ಆದೇಶಿಸಿದೆ. ಇದರಿಂದ ಗಾಜಾ ಪಟ್ಟಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಹುಬ್ಬಳ್ಳಿಯ ಕೇಂದ್ರ ಗ್ರಂಥಾಲಯದ ಕರ್ಮಕಾಂಡ; ಪುಸ್ತಕದ ಬದಲು ಸರಾಯಿಯ ದುರ್ವಾಸನೆ

ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ.

ಇಸ್ರೆಲ್ ವಿರುದ್ಧದ ಯುದ್ಧದಲ್ಲಿ ಚೇಚನ್ಯ ಸೇರ್ಪಡೆ !

ಇಸ್ರೆಲ್ಅನ್ನು ಬೆಂಬಲಿಸುವ ದೇಶದ ಹೆಚ್ಚುತ್ತಿರುವ ಸಂಖ್ಯೆಯ ಹಿನ್ನೆಲೆಯಲ್ಲಿ ಚೇಚನ್ಯ ಈಗ ಹಮಾಸದ ಪರವಾಗಿ ಹೋರಾಡುವ ನಿರ್ಣಯ ತೆಗೆದುಕೊಂಡಿದೆ.

ಇತರ ಧರ್ಮದವರು ಸ್ವತಃ ಎಲ್ಲಿ ಬಹು ಸಂಖ್ಯಾತರಾಗಿರುತ್ತಾರೆ ಅಲ್ಲಿ ಮತಾಂಧತೆಯ ಕ್ರೌರ್ಯದಿಂದ ಮೆರೆಯುತ್ತಾರೆ ! – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 

ಪ್ರಭು ಶ್ರೀರಾಮನು ನಮಗಾಗಿ ಆದರ್ಶವಾಗಿರುವುದರಿಂದ ಸಾವಿರಾರು ವರ್ಷಗಳಾದರೂ ನಾವು ಶ್ರೀರಾಮನ ಆರಾಧನೆ ಮಾಡುತ್ತಾ ಅವನ ಆದರ್ಶಗಳನ್ನು ಪಾಲಿಸುತ್ತಿದ್ದೇವೆ; ಆದರೆ ಇತರ ಧರ್ಮದವರಿಗೆ ಸ್ವತಃ ಎಲ್ಲಿ ಬಹುಸಂಖ್ಯಾತರಾಗಿರುತ್ತಾರೆ.

ಮಣಿಪುರ ಸರಕಾರ ಮ್ಯಾನ್ಮಾರ್ ಗಡಿಭಾಗದಲ್ಲಿ 100 ಕಿ.ಮೀ. ಬೇಲಿ ಹಾಕಲಿದೆ

ಮಣಿಪುರಕ್ಕೆ ಹೊಂದಿಕೊಂಡಿರುವ ಮ್ಯಾನ್ಮಾರ್ ಗಡಿಯಲ್ಲಿ 100 ಕಿ.ಮೀ. ಉದ್ದದ ಬೇಲಿಯನ್ನು ನಿರ್ಮಿಸಲು ಕೇಂದ್ರಾಡಳಿತವು ಯೋಜಿಸಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಬೇಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಇಸ್ರೇಲ್‌ನಲ್ಲಿ ‘ಏಕತೆ ಸರಕಾರ’ ಸ್ಥಾಪನೆ ! 

ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ಉರಿತು ನಿಗಾವಹಿಸಲು ಇಸ್ರೇಲ್ ಸರಕಾರವು ‘ಏಕತೆ ಸರಕಾರ’ (ಯುನಿಟಿ ಗೌರ್ನಮೆಂಟ್) ಮತ್ತು ‘ಯುದ್ಧ ಮಂತ್ರಿಮಂಡಳ’ ಅನ್ನು ಸ್ಥಾಪಿಸಿದೆ. ಈ ಹೊಸ ಸರಕಾರದಲ್ಲಿ ವಿರೋಧ ಪಕ್ಷಗಳೂ ಸೇರಿಕೊಂಡಿವೆ.

ಹಮಾಸ್ ಅನ್ನು ಹೊಸಕಿ ಹಾಕುತ್ತೇವೆ ! – ಪ್ರಧಾನಮಂತ್ರಿ ನೆತನ್ಯಾಹು ಅವರ ನಿರ್ಧಾರ

ನಾವು ಅಸಂಖ್ಯಾತ ಇಸ್ರೇಲಿ ಹುಡುಗರು ಮತ್ತು ಹುಡುಗಿಯರ ದೇಹಗಳು ನೆಲದ ಮೇಲೆ ಬಿದ್ದಿರುವುದನ್ನು ನೋಡಿದ್ದೇವೆ. ಅವರ ತಲೆಗೆ ಗುಂಡು ಹಾರಿಸಿದ್ದರು. ಅಸಂಖ್ಯಾತ ಪುರುಷರು ಮತ್ತು ಮಹಿಳೆಯರನ್ನು ಜೀವಂತವಾಗಿ ಸುಟ್ಟು ಕೊಲ್ಲಲಾಗಿದೆ.