ಮುಂಬಯಿಯ ಲೋಕಲ್ ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಬಹಿರಂಗವಾಗಿ ‘ವಶಿಕರಣ ಸ್ಪೆಷಲಿಸ್ಟ್’ ಎಂಬ ಮುಸ್ಲಿಂ ಬಾಬಾನ ಜಾಹೀರಾತು !

ವಿಶೇಷವೆಂದರೆ ಈ ಜಾಹೀರಾತಿನಲ್ಲಿ ‘ನೊಂದ ತಾಯಂದಿರು ಮತ್ತು ಸಹೋದರಿಯರು ಒಮ್ಮೆ ನಮ್ಮನ್ನು ಅವಶ್ಯವಾಗಿ ಸಂಪರ್ಕಿಸಬೇಕು’ ಎಂದು ಮನವಿ ಮಾಡಲಾಗಿದೆ.

ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ! – ವಿಶ್ವ ಸಂಸ್ಥೆಯ ಕರೆ

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯನ್ನು ನುಗ್ಗಿಸಲು ಪ್ರಾರಂಭಿಸಿದೆ. ಅದು ಇಲ್ಲಿ ಒತ್ತೆಯಾಳಾಗಿ ಬಂಧಿಸಿರುವ ತನ್ನ ನಾಗರಿಕರನ್ನು ಬಿಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೂ ಮುನ್ನ ಅದು ಗಾಝಾ ಪಟ್ಟಿಯ ಉತ್ತರ ಭಾಗದ ನಾಗರಿಕರಿಗೆ 24 ಗಂಟೆಯೊಳಗೆ ದಕ್ಷಿಣ ಗಾಝಾಕ್ಕೆ ತೆರಳುವಂತೆ ಸೂಚನೆ ನೀಡಿತ್ತು.

‘ಲವ್ ಜಿಹಾದ್’ ತಡೆಯಲು ಗರಬಾದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿ ! – ಹಿಂದೂ ಜನಜಾಗೃತಿ ಸಮಿತಿ ಕರೆ

ನವರಾತ್ರಿ ಉತ್ಸವ ಆರಂಭವಾಗುತ್ತಿದೆ. ಆದಿಶಕ್ತಿಯನ್ನು ಆರಾಧಿಸುವ ಉತ್ಸವ; ಆದರೆ ಇದೆ ವೇಳೆ ಲವ್ ಜಿಹಾದಿಗಳು ಸ್ತ್ರೀ ಶಕ್ತಿಯ ಮೇಲೆ ಆಘಾತವೆಸಗುತ್ತಾರೆ. ತಮ್ಮ ನಿಜ ಪರಿಚಯ ಮರೆಮಾಚಿ ಹಿಂದು ಹೆಸರು ಇಟ್ಟುಕೊಂಡು, ಮಣಿಕಟ್ಟಿನ ಮೇಲೆ ಕೆಂಪು ದಾರಗಳನ್ನು ಕಟ್ಟಿ ಲವ್ ಜಿಹಾದಿಗಳು ಗರಬಾ ಪೆಂಡಾಲಿಗೆ ನುಸುಳುತ್ತಾರೆ.

ಸಾಮಾಜಿಕ ಮಾಧ್ಯಮ ‘X’ (ಹಿಂದಿನ ಟ್ವಿಟರ್) ನಿಂದ ಹಮಾಸ್ ಗೆ ಸಂಬಂಧಿಸಿದ ನೂರಾರು ಖಾತೆಗಳ ಬಂದ್ !

ಸಾಮಾಜಿಕ ಮಾಧ್ಯಮ ‘X’ ಹಮಾಸ್‌ಗೆ ಸಂಬಂಧಿಸಿದ ನೂರಾರು ಖಾತೆಗಳನ್ನು ಸ್ಥಗಿತಗೊಳಿಸಿದೆ. “ಭಯೋತ್ಪಾದಕ ಸಂಘಟನೆಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ‘ಎಕ್ಸ್’ ನಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಎಕ್ಸ್ ಸ್ಪಷ್ಟಪಡಿಸಿದೆ.

ಅಪ್ರಾಪ್ತ ಮಗಳ ಮೇಲೆ ನಿರಂತರ ಬಲಾತ್ಕಾರ ಮಾಡುವ ತಂದೆಗೆ ಜೀವಾವಧಿ ಶಿಕ್ಷೆ !

ಸ್ವಂತ ಅಪ್ರಾಪ್ತ ಮಗಳ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಆಕೆಯ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ಸಂತ್ರಸ್ತೇ ಹುಡುಗಿ ೧೪ ವರ್ಷದವಳಿರುವಾಗ ಈ ಘಟನೆ ನಡೆದಿತ್ತು.

‘ಅಲ್ಲಾಹು ಅಕ್ಬರ್’ ಎಂದು ಹೇಳುತ್ತಾ, ಫ್ರಾನ್ಸ್‌ನ ಒಂದು ಶಾಲಾ ಶಿಕ್ಷಕನನ್ನು ಚಾಕು ಇರಿದು ಹತ್ಯೆ !

ಎಲ್ಲಿಯವರೆಗೆ ಕೇವಲ ಹಮಾಸ್ ಅಥವಾ ಇಸ್ಲಾಮಿಕ್ ಸ್ಟೇಟ್ ರೂಪದಲ್ಲಿರುವ ಜಿಹಾದ್ ಅಲ್ಲ, ಅವರನ್ನು ಪ್ರಚೋದಿಸುವ ಮೂಲ ಜಿಹಾದ್ ಶಿಕ್ಷಣವನ್ನು ನಷ್ಟಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದಿಲ್ಲ !

ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ಯಾಲೆಸ್ಟೈನ್ ಬೆಂಬಲಿಸುವ ಪೋಸ್ಟ ಇಟ್ಟಿದ್ದ ಮುಸಲ್ಮಾನ ಯುವಕನ ಬಂಧನ

ಹೊಸಪೇಟೆಯಲ್ಲಿ ಪ್ಯಾಲೇಸ್ಟೈನ್ ಬೆಂಬಲಿಸಿದ ಪ್ರಕರಣದಲ್ಲಿ ಪೊಲೀಸರು ಆಲಂ ಪಾಷಾ ಈ ೨೦ ವರ್ಷದ ಯುವಕನನ್ನು ಬಂಧಿಸಿದ್ದಾರೆ. ಅವನು ಪ್ಯಾಲೇಸ್ಟೈನ್ ಬೆಂಬಲಿಸಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಇಟ್ಟಿದ್ದನು. ಅದರ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಗಾಜಾ ಪಟ್ಟಿಯ ಮೇಲಿನ ದಾಳಿಯನ್ನು ನಿಲ್ಲಿಸದಿದ್ದರೆ, ಎಲ್ಲಾಕಡೆಯಿಂದ ಯುದ್ಧವಾಗಬಹುದು !

ಹಮಾಸ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ. ಇಸ್ರೇಲ್ ಈಗಾಗಲೇ ಗಾಜಾ ಪಟ್ಟಿಗೆ ನೀರು, ವಿದ್ಯುತ್ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಅವರಿಂದ ಸಾವಿರಾರು ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಗಾಜಾ ಪಟ್ಟಿಯ ಮೇಲೆ ಪ್ರತಿ ದಿನ ಹಾರಿಸಲಾಗುತ್ತಿದೆ.

‘ಭೀಕರ ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾವು ಮೇಲು’, ಇದು ಹೆತ್ತ ತಂದೆಯ ಎದೆ ಜಲ್ ಎನಿಸುವ ಹೇಳಿಕೆ !

ಇದರಿಂದ ಹಮಾಸ್ ಭಯೋತ್ಪಾದಕರ ಪೈಶಾಚಿಕ ಮನೋವೃತ್ತಿ ಕಂಡು ಬರುತ್ತದೆ. ಇಂತಹ ಕ್ರೂರ ಭಯೋತ್ಪಾದಕರನ್ನು ಬೆಂಬಲಿಸುವ ಭಾರತವೂ ಸೇರಿದಂತೆ ಜಗತ್ತಿನಾದ್ಯಂತವಿರುವ ಮತಾಂಧ ಮುಸಲ್ಮಾನರನ್ನು ಖಂಡಿಸಲೇಬೇಕು !

‘ಅಲ್ಲಾಹು ಅಕ್ಬರ್’ ಎಂದು ಹೇಳುತ್ತಾ, ಫ್ರಾನ್ಸ್‌ನ ಒಂದು ಶಾಲಾ ಶಿಕ್ಷಕನನ್ನು ಚಾಕು ಇರಿದು ಹತ್ಯೆ !

ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು, ಫ್ರಾನ್ಸನ ಆಂತರಿಕ ಸಚಿವ ಗೆರಾಲ್ಡ್ ಡಾರ್ಮಾನಿನ್ ಘಟನೆಯನ್ನು ದೃಢಪಡಿಸಿದ್ದಾರೆ ಎಂದು ‘ದಿ ಲೋಕಲ್ ಫ್ರಾನ್ಸ್’ ಈ ವಾರ್ತಾ ಜಾಲತಾಣವು ಮಾಹಿತಿ ನೀಡಿದೆ.