ಭಯೋತ್ಪಾದಕ ಸಂಘಟನೆಗಳಿಗೆ ‘ಎಕ್ಸ್’ನಲ್ಲಿ ಸ್ಥಾನವಿಲ್ಲ ಸ್ಪಷ್ಟ !

ನವ ದೆಹಲಿ – ಸಾಮಾಜಿಕ ಮಾಧ್ಯಮ ‘X’ ಹಮಾಸ್ಗೆ ಸಂಬಂಧಿಸಿದ ನೂರಾರು ಖಾತೆಗಳನ್ನು ಸ್ಥಗಿತಗೊಳಿಸಿದೆ. “ಭಯೋತ್ಪಾದಕ ಸಂಘಟನೆಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ‘ಎಕ್ಸ್’ ನಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಎಕ್ಸ್ ಸ್ಪಷ್ಟಪಡಿಸಿದೆ.
`ಎಕ್ಸ್’ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಿಂಡಾ ಯಾಕಾರಿನೊ ಮಾತನಾಡಿ. ಎಕ್ಸ್ ಜನರ ಸೇವೆಗೆ ಕಟಿಬದ್ಧವಾಗಿದೆ. ಸಧ್ಯದ ಕಾಲ ಮಹತ್ವದ್ದಾಗಿದೆ. ನಮ್ಮ ಮಾಧ್ಯಮಗಳ ಮೇಲೆ ಪ್ರಸಾರವಾಗುವ ಅನಧಿಕೃತ ಮತ್ತು ತಪ್ಪಾದ ವಿಷಯಗಳಿಂದ ಏನಾಗಬಹುದು? ಎಂದು ನಮಗೆ ತಿಳಿದಿದೆ. ಇಲ್ಲಿಯವರೆಗೆ, ಇಂತಹ ನೂರಾರು ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದರು.

ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ