Gujarat Temple Attacked : ಕರ್ಣಾವತಿ (ಗುಜರಾತ): ಮತಾಂಧ ಮುಸಲ್ಮಾನರಿಂದ ಹಿಂದೂ ದೇವಸ್ಥಾನದ ಮೇಲೆ ದಾಳಿ !

ಅಲ್ಲಿನ ಗೋರಿಗಳು ಧ್ವಂಸ ಮಾಡಿದ ವದಂತಿಗಳಿಂದ ದಾಳಿ !

ಡಾ. ವೀರೇಂದ್ರಸಿಂಹ ತಾವಡೆಯವರ ಜಾಮೀನು ರದ್ದು ಪಡಿಸಿ ! – ಹರ್ಷದ್ ನಿಂಬಾಳ್ಕರ್, ವಿಶೇಷ ಸರ್ಕಾರಿ ವಕೀಲ

ಕಾಂ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ದೋಷಾರೋಪಣೆ ಸಂಖ್ಯೆ 3,4 ಮತ್ತು 5 ರಲ್ಲಿ ಶಂಕಿತ ಡಾ. ವೀರೇಂದ್ರಸಿಂಗ್ ತಾವಡೆ ಮುಖ್ಯ ಮಾಸ್ಟರ್ ಮೈಂಡ್ ಎಂಬುದಕ್ಕೆ ಹಲವು ಪುರಾವೆಗಳಿವೆ.

ಪಾಕಿಸ್ತಾನವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಭಾರತದ ಅರ್ಥ ವ್ಯವಸ್ಥೆಯನ್ನು ಹಿಂದಿಕುತ್ತದೆಯಂತೆ ! – ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ್

ಹಗಲುಗನಸು ಕಾಣುವ ಪಾಕಿಸ್ತಾನದ ಈ ಹೇಳಿಕೆಯ ಬಗ್ಗೆ ಯಾರು ವಿಶ್ವಾಸ ಇಡುವರು ?

C-63 Bill in Canada: ವಿಷಯುಕ್ತ ಭಾಷಣ ಮಾಡುವವರನ್ನು ಶಿಕ್ಷಿಸುವ ‘C-63’ ಮಸೂದೆ ಕೆನಡಾದ ಸಂಸತ್ತಿನಲ್ಲಿ ಮಂಡನೆ !

ಕೆನಡಾ ಸರ್ಕಾರವು ದ್ವೇಷ ಭಾಷಣ ಮಾಡುವ ವ್ಯಕ್ತಿಗಳನ್ನು ಶಿಕ್ಷಿಸುವ ‘ಆನ್‌ಲೈನ್ ಹಾರ್ಮ್ಸ ಬಿಲ್’ ಎಂದು ಗುರುತಿಸಲ್ಪಡುವ ‘ C-63’ ವಿಧೇಯಕ ಅನ್ನು ಸಂಸತ್ತಿನಲ್ಲಿ ಪ್ರಸ್ತುತ ಪಡಿಸಿದೆ.

Russia Claims US Interference in Indian Elections: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಅಸಮತೋಲನಗೊಳಿಸುವುದು ಅಮೇರಿಕಾ ದೇಶದ ಉದ್ದೇಶ!

ಭಾರತದ ಸಾರ್ವತ್ರಿಕ ಚುನಾವಣೆಯನ್ನು ಅಸಮತೋಲನಗೊಳಿಸುವುದೇ ಅಮೇರಿಕಾದ ಉದ್ದೇಶವಾಗಿದೆ ಎಂದು ರಷ್ಯಾ ಅಮೇರಿಕಾ ವಿರುದ್ಧ ಗಂಭೀರ ಆರೋಪ ಮಾಡಿದೆ.

Another Indian Student Missing in US: ಈಗ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಾಪತ್ತೆ !

ಅಮೇರಿಕಾದಲ್ಲಿ ಕಳೆದ 6 ತಿಂಗಳಿಂದ ಶಿಕ್ಷಣಕ್ಕಾಗಿ ಹೋಗಿದ್ದ ಅಥವಾ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಹಲವು ದಾಳಿಗಳು ನಡೆದಿವೆ.

ಹಾಸನದ 30 ಕ್ಕೂ ಅಧಿಕ ದೇವಸ್ಥಾನಗಳು ಸೇರಿ ರಾಜ್ಯದ 500 ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರ ಸಂಹಿತೆ ಜಾರಿ ! – ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ

ದೇವಸ್ಥಾನಗಳ ಸಂರಕ್ಷಣೆ, ಸಂಘಟನೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸ್ಥರದ ಅಧಿವೇಶನಗಳನ್ನು ಮಾಡಿ, ದೇವಸ್ಥಾನಗಳ ಸಂಘಟನೆ ಮಾಡಲಾಗುವುದು.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸುಮಾರು 8.5 ಕೋಟಿಯ ಕಾಣಿಕೆ ಹುಂಡಿ ಹಗರಣ ಪ್ರಕರಣದಲ್ಲಿ ಸಮಿತಿಯ ಹೋರಾಟಕ್ಕೆ ಸಂದ ಜಯ !

16 ದೋಷಿಗಳ ವಿರುದ್ಧ ಅಪರಾಧ ದಾಖಲಿಸಿ ತನಿಖೆಗೆ ಆದೇಶಸಿದ ಮಹಾರಾಷ್ಟ್ರ ಉಚ್ಛ ನ್ಯಾಯಾಲಯ !

Dhabholkar Murder Case : ಬಹುಚರ್ಚಿತ ಡಾ. ದಾಭೋಲ್ಕರ್ ಹತ್ಯೆ ಪ್ರಕರಣದ ತೀರ್ಪು ಮೇ 10ರಂದು ಬರುವ ಸಾಧ್ಯತೆ !

ಆಗಸ್ಟ್ 20, 2013 ರಂದು, ಇಲ್ಲಿಯ ಮಹರ್ಷಿ ವಿಠ್ಠಲ ರಾಮಜಿ ಶಿಂಧೆ ಸೇತುವೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ಅಧ್ಯಕ್ಷ ಡಾ. ನರೇಂದ್ರ ದಾಭೋಲ್ಕರರ ಕೊಲೆ ಆಯಿತು.

AstraZeneca COVID-19 Vaccine : ತನ್ನ ಕರೋನಾ ಲಸಿಕೆಯನ್ನು ಹಿಂಪಡೆಯಲಿರುವ ಆಸ್ಟ್ರಾ ಜೆನಿಕಾ (AstraZeneca) !

ಬ್ರಿಟಿಷ್ ಸಂಸ್ಥೆ ‘ಆಸ್ಟ್ರಾ ಜೆನಿಕಾ’ ತಾನು ಅಭಿವೃದ್ಧಿಪಡಿಸಿದ ಕರೋನಾ ತಡೆಗಟ್ಟುವ ಲಸಿಕೆಯನ್ನು ಪ್ರಪಂಚದಾದ್ಯಂತ ಹಿಂಪಡೆಯಲಿದೆ.