ASI Completes Bhojshala Survey: ಮಧ್ಯಪ್ರದೇಶದಲ್ಲಿರುವ ಭೋಜಶಾಲೆಯ ಸಮೀಕ್ಷೆ ಪೂರ್ಣಗೊಂಡಿದೆ

ಭೋಜಶಾಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆಯಲ್ಲಿ ಹಿಂದೂಗಳ ದೇವತೆಗಳ ಅನೇಕ ಮೂರ್ತಿಗಳು ಸೇರಿದಂತೆ ನೂರಾರು ಅವಶೇಷಗಳು ಕಂಡುಬಂದಿವೆ.

Muslims Try To Kill Pujari: ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಅರ್ಚಕನ ಶಿರಚ್ಛೇದನದ ಪ್ರಯತ್ನ

ಜೂನ್ 28 ರಂದು ಇಕ್ಬಾಲ ಮತ್ತು ಮೆಹತಾಬರು ತಮ್ಮ ಸಹಚರರೊಂದಿಗೆ ರವಿ ಭಗತ ಎಂಬ ಹೆಸರಿನ ಅರ್ಚಕರ ಶಿರಚ್ಛೇದಗೊಳಿಸಲು ಪ್ರಯತ್ನಿಸಿದರು.

Museum in Ayodhya : ಅಯೋಧ್ಯೆಯಲ್ಲಿ ದೇವಸ್ಥಾನದ ವತಿಯಿಂದ ಸಂಗ್ರಹಾಲಯ ನಿರ್ಮಾಣ !

ಅಯೋಧ್ಯೆಯಲ್ಲಿ ದೇವಸ್ಥಾನದ ಒಂದು ಬೃಹತ್ ಸಂಗ್ರಹಾಲಯ ಕಟ್ಟಲಾಗುವುದು. ಈ ಸಂಗ್ರಹಾಲಯವನ್ನು ಟಾಟಾ ಗ್ರೂಪ್ ನವರು ಕಟ್ಟುವರು ಅದಕ್ಕಾಗಿ ಸುಮಾರು ೬೫೦ ಕೋಟಿ ರೂಪಾಯಿ ವೆಚ್ಚವಾಗುವುದು.

Killers on Bail: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕನ ಹತ್ಯೆಯಲ್ಲಿನ ಪಿ.ಎಫ್.ಐ. ನ ೧೭ ಆರೋಪಿಗಳಿಗೆ ಜಾಮೀನು

ಕೇರಳ ಉಚ್ಚ ನ್ಯಾಯಾಲಯದಿಂದ ನಿಷೇಧಿಸಲಾಗಿರುವ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ. ನ) ೧೭ ಆರೋಪಿಗಳಿಗೆ ಜಾಮೀನು ದೊರೆತಿದೆ.

Muslims Protest To Remove Tulsi Plant: 15 ಸಾವಿರ ನಾಗರಿಕರ ಸಂಕೀರ್ಣ ವಸತಿಯಲ್ಲಿನ ತುಳಸಿ ಕಟ್ಟೆಯನ್ನು ತೆಗೆದುಹಾಕಲು ಮುಸ್ಲಿಮರಿಂದ ಒತ್ತಾಯ

ನಗರದ ಅಮಾನಿಕೆರೆಯಲ್ಲಿ 3 ಸಾವಿರ ಫ್ಲಾಟ್‌ಗಳನ್ನು ಹೊಂದಿರುವ ‘ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್‌ಮೆಂಟ್’ ಸಂಕೀರ್ಣದಲ್ಲಿ ಹಿಂದೂಗಳು ನಿರ್ಮಿಸಿರುವ ತುಳಸಿ ಕಟ್ಟೆಯನ್ನು ಮುಸ್ಲಿಮರು ವಿರೋಧಿಸಿ ಅದನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.

House on Fire: ಪುತ್ತೂರಿನಲ್ಲಿ ಮನೆ ಸುಟ್ಟು ಬೂದಿಯಾದರೂ ಗ್ರಾಮ ದೇವತೆಯ ಚಿತ್ರ ಸುರಕ್ಷಿತ !

ಮನೆ ಸುಟ್ಟು ಬೂದಿಯಾಗಿದ್ದರೂ ಮನೆಯಲ್ಲಿದ್ದ ಗ್ರಾಮ ದೇವತೆ ಶ್ರೀ ಕಲ್ಲುರ್ಟಿಯ ಪ್ರತಿಮೆಗೆ ಏನೂ ಆಗಲಿಲ್ಲ.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ ಅನಿವಾರ್ಯ ! – ಮೀನಾಕ್ಷಿ ಶರಣ, ಸಂಸ್ಥಾಪಕಿ, ಅಯೋಧ್ಯಾ ಫೌಂಡೇಶನ್, ಮುಂಬಯಿ, ಮಹಾರಾಷ್ಟ್ರ

ದುರ್ಲಕ್ಷಿತ ದೇವಸ್ಥಾನಗಳಲ್ಲಿ ದೇವತೆಗಳ ಪೂಜೆಯನ್ನು ಮಾಡಿ ನಾವು ದೀಪವನ್ನು ಬೆಳಗಿಸುತ್ತೇವೆ ಎಂದು ಹೇಳಿದರು.

ಪಾಕಿಸ್ತಾನದಂತೆ ಮಣಿಪುರವನ್ನೂ ಭಾರತದಿಂದ ವಿಭಜಿಸುವ ಮಿಷನರಿಗಳ ಸಂಚು ! – ಪ್ರಿಯಾನಂದ ಶರ್ಮಾ, ಸದಸ್ಯ, ಮಣಿಪುರ ಧರ್ಮರಕ್ಷಕ ಸಮಿತಿ, ಮಣಿಪುರ

ಮಣಿಪುರದ ಹಿಂಸಾಚಾರದ ಹಿಂದೆ ಪಾಶ್ಚಿಮಾತ್ಯ ದೇಶಗಳ ಕೈವಾಡವಿದೆ.

‘ಫ್ಯಾಶನ್ ಶೋ’ ಮತ್ತು ಸೌಂದರ್ಯವರ್ಧಕಗಳ ಮೂಲಕ ಹಿಂದೂ ಮಹಿಳೆಯರ ವಂಚನೆಯ ವಿರುದ್ಧ ಧ್ವನಿ ಎತ್ತಿದರು ! – ಸಾಧ್ವಿ ಆತ್ಮನಿಷ್ಠ, ಜಬಲ್‌ಪುರ, ಮಧ್ಯಪ್ರದೇಶ

ಹಿಂದೂ ಮಹಿಳೆಯರನ್ನು ಭಾರತೀಯ ಸಂಸ್ಕೃತಿಯ ಕಡೆಗೆ ಪರಿವರ್ತಿಸಲು, ನಾವು ಅವರ ಏಕೀಕರಣಕ್ಕಾಗಿ ಅರಿಶಿಣ-ಕುಂಕುಗಳಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇನ್ನು 3 ವರ್ಷಗಳಲ್ಲಿ ಸಾಂವಿಧಾನಿಕ ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಸ್ಪಷ್ಟ ಸೂಚನೆ ಇದೆ ! – ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ, ಅಧ್ಯಕ್ಷರು, ಏಷ್ಯಾ ಚಾಪ್ಟರ್, ವಿಶ್ವ ಜ್ಯೋತಿಷ್ಯ ಮಹಾಸಂಘ

ಹಿಂದುತ್ವದ ರಕ್ಷಣೆ ಎಂದರೆ ಇಡೀ ಮಾನವಕುಲದ ರಕ್ಷಣೆ !