|

ಫರಿದಾಬಾದ (ಹರಿಯಾಣ) – ಇಲ್ಲಿ ಜೂನ್ 28 ರಂದು ಇಕ್ಬಾಲ ಮತ್ತು ಮೆಹತಾಬರು ತಮ್ಮ ಸಹಚರರೊಂದಿಗೆ ರವಿ ಭಗತ ಎಂಬ ಹೆಸರಿನ ಅರ್ಚಕರ ಶಿರಚ್ಛೇದಗೊಳಿಸಲು ಪ್ರಯತ್ನಿಸಿದರು. ಈ ಘಟನೆ ದೇವಸ್ಥಾನದ ಎದುರಿಗೆ ನಡೆದಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅರ್ಚಕರಾದ ರವಿ ಭಗತ ರವರ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರು ಮುಸ್ಲಿಂ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಈ ಪ್ರಕರಣದಲ್ಲಿ ಗೋರಕ್ಷಕ ಬಿಟ್ಟು ಬಜರಂಗಿಯವರು ಫರಿದಾಬಾದನಲ್ಲಿರುವ ಘಟನಾ ಸ್ಥಳದಲ್ಲಿ ಹಿಂದೂ ಪಂಚಾಯತನ್ನು ಆಯೋಜಿಸುವುದಾಗಿ ಘೋಷಿಸಿದ್ದಾರೆ.
1. ಇಲ್ಲಿನ ಜನತಾ ಕಾಲೋನಿಯಲ್ಲಿ ಶ್ರೀ ಕಾಳಿಮಾತೆಯ ದೇವಸ್ಥಾನವಿದೆ. ರವಿ ಭಗತರವರು ಈ ದೇವಸ್ಥಾನದ ಮೇಲ್ವಿಚಾರಣೆ ಮತ್ತು ಪೂಜೆಯನ್ನು ಮಾಡುತ್ತಾರೆ. ಅವರು ಜೂನ್ 28 ರ ರಾತ್ರಿ ದೇವಸ್ಥಾನದ ಹೊರಗಿನ ಮಂಚದ ಮೇಲೆ ಮಲಗಿದ್ದರು. ಆಗ ಇಕ್ಬಾಲ, ಮೆಹತಾಬ ಮತ್ತು ಅವರ ಸಹಚರರು ಭಗತರವರ ಬಳಿ ಬಂದರು ಮತ್ತು ಅವರನ್ನು ಹಿಡಿದು ಚಾಕುವಿನಿಂದ ಅವರ ಕುತ್ತಿಗೆ ಕೊಯ್ಯಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಅವರ ಚಿಕ್ಕ ಮಗಳು ಕಿರುಚಾಡಿದ್ದರಿಂದ ಕೆಲವು ಜನರು ಧಾವಿಸಿ ಬಂದರು, ಆಗ ಆರೋಪಿಗಳು ಪರಾರಿಯಾದರು.
2. ಪೊಲೀಸರು ನೀಡಿರುವ ಮಾಹಿತಿಯನುಸಾರ ಇದುವರೆಗಿನ ತನಿಖೆಯಲ್ಲಿ ಧಾರ್ಮಿಕ ಮತಾಂಧತೆಯ ಯಾವುದೇ ದಾಖಲೆಗಳು ಕಂಡು ಬಂದಿರುವುದಿಲ್ಲ. ಆದರೆ ಎಲ್ಲ ಆಯಾಮಗಳಿಂದ ತನಿಖೆಯನ್ನು ನಡೆಸಲಾಗುತ್ತಿದೆ.
Fanatical Mu$|!m$ attempt to behead Mandir Pujari; Pujari seriously injured
📍Sri Kali Mata Mandir, Faridabad, Haryana.
👉 Hindus find such attacks on Sanatanis in a BJP ruled State very disturbing.#HindusUnderAttack pic.twitter.com/boxUwq1ojw
— Sanatan Prabhat (@SanatanPrabhat) June 30, 2024
ಸಂಪಾದಕೀಯ ನಿಲುವುಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಈ ರೀತಿ ದಾಳಿಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!