ಏಳಿ, ಎದ್ದೇಳಿ, ಧೀರರಾಗಿರಿ, ಶಕ್ತಿವಂತರಾಗಿರಿ !

ನೀವೆಲ್ಲರೂ ಎಲ್ಲಾ ಜವಾಬ್ದಾರಿಗಳನ್ನು ತಮ್ಮಲ್ಲೇ ತೆಗೆದುಕೊಳ್ಳಿರಿ ಹಾಗೂ ನೀವೇ ನಿಮ್ಮ ಭಾಗ್ಯದ ನಿರ್ಮಾಪಕರು ಎಂದು ಅರಿತುಕೊಳ್ಳಿ. ನಿಮಗೆ ಬೇಕಾಗಿರುವ ಎಲ್ಲಾ ಸಹಾಯ ಹಾಗೂ ಎಲ್ಲಾ ಬಲವು ನಿಮ್ಮೊಳಗೆಯೇ ಇದೆ; ಹಾಗಾಗಿ ನೀವೇ ನಿಮ್ಮ ಭವಿಷ್ಯವನ್ನು ರೂಪಿಸಿ. ಯಾವಾಗಲೂ ದುರ್ಬಲತೆಯ ವಿಚಾರವನ್ನು ಮಾಡುವುದರಿಂದ ಬಲವು ಪ್ರಾಪ್ತವಾಗುವುದಿಲ್ಲ. ಸತತವಾಗಿ ದುರ್ಬಲತೆಯ ವಿಚಾರವನ್ನು ಮಾಡುತ್ತಾ ಕುಳಿತುಕೊಳ್ಳುವುದು ಇದು ದುರ್ಬಲತೆಯನ್ನು ದೂರ ಮಾಡುವ ಉಪಾಯವಲ್ಲ. ಇದಕ್ಕಾಗಿ ಯಾವಾಗಲೂ ಬಲದ ವಿಚಾರವನ್ನು ಮಾಡುವುದೇ ಉಪಾಯವಾಗಿದೆ.
(ಕೃಪೆ : ‘ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪೂರ.)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !