ದೇವತೆ ಅಥವಾ ಸಂತರ ಚಿತ್ರಗಳಿರುವ ಊದುಬತ್ತಿಯಂತಹ ವಿವಿಧ ಉತ್ಪಾದನೆಗಳ ಹೊದಿಕೆಗಳು, ಹಾಗೆಯೇ ಇಂತಹ ಚಿತ್ರಗಳಿರುವ ವಿವಾಹಪತ್ರಿಕೆ, ದಿನದರ್ಶಿಕೆ ಇತ್ಯಾದಿ ವಸ್ತುಗಳನ್ನು ಕಸದಲ್ಲಿ ಅಥವಾ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಇದರಿಂದ ಅದರಲ್ಲಿನ ದೇವತ್ವದ ಅನಾದರವಾಗಿ ಪಾಪ ತಗಲುತ್ತದೆ. ಆದುದರಿಂದ –
೧. ಪ್ರಾರ್ಥನೆಯನ್ನು ಮಾಡಿ ಇಂತಹ ಹೊದಿಕೆಗಳನ್ನು, ಹಾಗೆಯೇ ಚಿತ್ರಗಳನ್ನು ಅಗ್ನಿಯಲ್ಲಿ ಸಮರ್ಪಿಸಿರಿ !
೨. ಇಂತಹ ಉತ್ಪಾದನೆಗಳ ಉತ್ಪಾದಕರು ಮತ್ತು ಮಾರಾಟಗಾರರಿಗೆ ಪ್ರಬೋಧನೆ ಮಾಡಿರಿ !
೩. ಇಂತಹ ಉತ್ಪಾದನೆಗಳ ಮೇಲೆ ಬಹಿಷ್ಕಾರ ಹಾಕಿ !
ಹಿಂದೂಗಳೇ, ದೇವತೆಗಳ ಮತ್ತು ಸಂತರ ವಿಡಂಬನೆ ತಡೆಗಟ್ಟುವುದು ಸಾಧನೆಯಾಗಿದೆ ಎಂಬುದನ್ನು ಗಮನದಲ್ಲಿಡಿ !