Rahul Gandhi Praised China : ‘ಭಾರತದಲ್ಲಿ ನಿರುದ್ಯೋಗ ಇದ್ದರೇ ಚೀನಾದಲ್ಲಿ ಉದ್ಯೋಗ ಹೇರಳವಾಗಿದೆಯಂತೆ !’ – ರಾಹುಲ ಗಾಂಧಿ

ಅಮೇರಿಕಾಗೆ ಹೋಗಿರುವ ರಾಹುಲ್ ಗಾಂಧಿಯವರಿಂದ ಚೀನಾ ಬಗ್ಗೆ ನುಡಿಮುತ್ತು !

Sam Pitroda Defends Rahul Gandhi : ‘ರಾಹುಲ್ ಗಾಂಧಿ ಇವರು ಉತ್ತಮ ರಣತಂತ್ರಜ್ಞರಂತೆ !’ – ‘ಇಂಡಿಯನ್ ಓವರ್ಸೀಸ್ ಕಾಂಗ್ರೆಸ್‌’ನ ಅಧ್ಯಕ್ಷ ಸ್ಯಾಮ್ ಪಿತ್ರೋದಾ

ಈ ಹಿಂದೆ ಕೂಡ ಪಿತ್ರೋದಾ ಇವರು ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಇವರನ್ನು ಕೂಡ ನಿಪೂಣರು ಎಂದು ಹೇಳಿಕೆ ನೀಡಿದ್ದರು.

12th India Festival Wisconsin : ಅಮೇರಿಕಾದಲ್ಲಿ ‘ಸ್ಪಿಂಡಲ್ ಇಂಡಿಯಾ’ದ ವತಿಯಿಂದ ‘೧೨ ನೇ ಭಾರತ ಮಹೋತ್ಸವ ವ್ಹಿಸ್ಕಾನ್ಸಿನ್’ ಆಚರಣೆ !

ಇಂತಹ ಮಹೋತ್ಸವದಿಂದ ಭಾರತೀಯ ಸಂಸ್ಕೃತಿಯ ಕುರಿತು ಅಮೆರಿಕಾದಲ್ಲಿರುವವರ ತಪ್ಪು ತಿಳುವಳಿಕೆ ದೂರಗೊಳಿಸಲು ಸಹಾಯವಾಗುವುದು ! – ಪೂರ್ಣಿಮಾ ನಾಥ

ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚಲು ಅಮೇರಿಕಾದಿಂದ ‘ಸೋನೊಬಾಯ್’ ಉಪಕರಣಗಳನ್ನು ಖರೀದಿಸಲಿರುವ ಭಾರತ !

ಅಮೇರಿಕಾವು ಭಾರತಕ್ಕೆ ‘ಸೋನೊಬಾಯ್’ ಉಪಕರಣಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ‘ಸೋನೊಬಾಯ್’ ಜಲಾಂತರ್ಗಾಮಿ ವಿರೋಧಿ (ಆಂಟೀ ಸಬ್ ಮೆರಿನ್) ಉಪಕರಣವಾಗಿದೆ.

ಅಮೇರಿಕಾದಿಂದ ರಷ್ಯಾ ಮತ್ತು ಚೀನಾ ದೇಶಗಳ 400ಕ್ಕಿಂತ ಹೆಚ್ಚು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನಿರ್ಬಂಧ!

ಅಮೇರಿಕೆಯ ರಾಷ್ಟ್ರಾಧ್ಯಕ್ಷ ಜೋ ಬೈಡನ ಅವರ ಸರಕಾರವು ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು ಬೆಂಬಲಿಸಿದ ರಷ್ಯಾ ಮತ್ತು ಚೀನಾದ 400 ಕ್ಕಿಂತ ಅಧಿಕ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದೆ.

ಉಕ್ರೇನ್-ರಷ್ಯಾ ಸಂಘರ್ಷ ತಡೆಯಲು ಪ್ರಧಾನಿ ಮೋದಿಯವರ ಕೀವ್ ಭೇಟಿ ಉಪಯುಕ್ತವಾಗಲಿದೆ ! – ಅಮೇರಿಕಾ

ಧಾನಿ ನರೇಂದ್ರ ಮೋದಿ ಅವರ ಉಕ್ರೇನ್ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಅಮೇರಿಕಾ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಸಹಾಯ ಮಾಡುತ್ತಿರುವ ದೇಶಗಳನ್ನು ಅಮೇರಿಕಾ ಸ್ವಾಗತಿಸುತ್ತದೆ

ಅಮೆರಿಕ: ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಪ್ರಥಮ ಬಾರಿಗೆ ವೇದಮಂತ್ರೋಚ್ಚಾರ !

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯ ಅಧಿಕೃತ ಘೋಷಣೆಗಾಗಿ ಆಯೋಜಿಸಲಾಗಿದ್ದ ‘ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್’ (ಡಿಎನ್‌ಸಿ)ಯ ಮೂರನೇ ದಿನದ ಕಲಾಪಗಳು ಪ್ರಥಮ ಬಾರಿಗೆ ವೇದ ಘೋಷದೊಂದಿಗೆ ಆರಂಭಗೊಂಡವು.

ಕೆನಡಾದಲ್ಲಿ ಭಾರತೀಯ ಸ್ವಾತಂತ್ರ್ಯ ಮೆರವಣಿಗೆಯನ್ನು ನಿಷೇಧಿಸಿದ ಖಲಿಸ್ತಾನಿ !

ಭಾರತವನ್ನು ದ್ವೇಷಿಸುವ ಕೆನಡಾದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವ ಮೂಲಕ ಕೇಂದ್ರ ಸರಕಾರ ಭಾರತಕ್ಕೆ ಏಕೆ ಪಾಠ ಕಲಿಸುವುದಿಲ್ಲ ?

Bangaldeshi Hindus Canada Protest : ಕೆನಡಾ : ಬಾಂಗ್ಲಾದೇಶಿ ಹಿಂದೂಗಳ ರಕ್ಷಣೆಗಾಗಿ ಮಾಂಟ್ರಿಯಲ್ ಮತ್ತು ಟೊರಾಂಟೊದಲ್ಲಿ ಪ್ರತಿಭಟನೆ !

ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧವನ್ನು ವಿಶ್ವದಾದ್ಯಂತ ಪ್ರತಿಭಟಿಸಲಾಗುತ್ತಿದೆ. ಭಾರತದಾದ್ಯಂತ ಕನಿಷ್ಠ 200 ನಗರಗಳಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ನ್ಯೂಯಾರ್ಕ್‌ ನಲ್ಲಿ ಭಾರತೀಯ ದಿನಾಚರಣೆಯ ಮೆರವಣಿಗಯಲ್ಲಿ ರಾಮಮಂದಿರ; ಮುಸಲ್ಮಾನರಿಂದ ವಿರೋಧ

ಅಮೇರಿಕಾದಲ್ಲಿ ವಾಸಿಸುವ ಅನಿವಾಸಿ ಭಾರತೀಯರು ಆಗಸ್ಟ್ 18 ರಂದು ಭಾರತದ ಸ್ವಾತಂತ್ರ್ಯ ದಿನವನ್ನು ಅತ್ಯಂತ ವೈಭವದಿಂದ ಆಚರಿಸಿದರು. ಈ ನಿಮಿತ್ತದಿಂದ ನ್ಯೂಯಾರ್ಕ್‌ನಲ್ಲಿ 42ನೇ `ಭಾರತ ದಿನಾಚರಣೆ ಮೆರವಣಿಗೆ’ (ಇಂಡಿಯಾ ಡೇ ಪರೇಡ) ಅನ್ನು ಆಯೋಜಿಸಿದ್ದರು