ಪಾಕ್‌ನಲ್ಲಿ ಮತಾಂಧನಿಂದ ಹಿಂದೂ ಯುವಕನಿಗೆ ‘ಅಲ್ಲಾ ಹು ಅಕಬರ್ ಎಂದು ಹೇಳುವಂತೆ ಹಾಗೂ ಹಿಂದೂಗಳ ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಒತ್ತಾಯ !
ಇಲ್ಲಿನ ಮತಾಂಧನೊಬ್ಬನು ಹಿಂದೂ ಯುವಕನೊಬ್ಬನಿಗೆ ‘ಅಲ್ಲಾ ಹೂ ಅಕಬರ್ ಎಂದು ಹೇಳುಲು ಹಾಗೂ ಹಿಂದೂಗಳ ದೇವತೆಗಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸಲು ಒತ್ತಾಯ ಪಡಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗಿದೆ.