ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ಗೆ ಸಹಾಯ ಮಾಡಲು ಹೋದ ಪಾಕಿಸ್ತಾನದ ಮದರಸಾಗಳ ಯುವಕರನ್ನು ಕೊಲ್ಲಲ್ಪಡುತ್ತಿದ್ದಾರೆ !
ಪಾಕಿಸ್ತಾನದ ಮದರಸಾಗಳಿಂದ ಅನೇಕ ಜಿಹಾದಿ ಯುವಕರು ತಾಲಿಬಾನ್ ಗೆ ಸಹಾಯ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದು, ಅವರಲ್ಲಿ ಅನೇಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.