ಸೈನ್ಯಾಧಿಕಾರಿಗಳ ತರಬೇತಿಯಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರವನ್ನು ಕಲಿಸಲು ಶಿಫಾರಸು !
ಇಂತಹ ಅನೇಕ ಧರ್ಮಗ್ರಂಥಗಳನ್ನು ಸೈನ್ಯಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಕಲಿಸುವುದು ಅವಶ್ಯಕವಾಗಿದೆ. ಇದರಿಂದ ಅವರ ಮನೋಬಲ ಹೆಚ್ಚಾಗುವುದರೊಂದಿಗೆ ಅವರಲ್ಲಿ ನೇತೃತ್ವ ಗುಣವು ವೃದ್ಧಿಯಾಗಲು ಸಹಾಯವಾಗುತ್ತದೆ.