ಮುಸಲ್ಮಾನನು ಇಸ್ಲಾಂ ಅನ್ನು ಟೀಕಿಸಿದರೆ ಅವನನ್ನು ‘ಜಾತ್ಯಾತೀತ’ ಎನ್ನುವ ಬದಲು `ಹಿಂದುತ್ವನಿಷ್ಠ’ನೆಂದು ಕರೆಯಲಾಗುವುದು ! – ಬಾಂಗ್ಲಾದೇಶೀ ಲೇಖಕಿ ತಸ್ಲಿಮಾ ನಸರೀನ

ಲೇಖಕಿ ತಸ್ಲೀಮಾ ನಸರೀನ

ನವ ದೆಹಲಿ – ಭಾರತದಲ್ಲೇನಾದರೂ ನೀವು ಮುಸಲ್ಮಾನ ಪೋಷಕರ ಹೊಟ್ಟೆಯಲ್ಲಿ ಜನಿಸಿ ಇಸ್ಲಾಂ ಅನ್ನು ಟೀಕಿಸಿದರೆ, ಆಗ ಜನರು ನಿಮ್ಮನ್ನು ‘ಹಿಂದುತ್ವನಿಷ್ಠರು’ ಎಂದು ಕರೆಯುತ್ತಾರೆ. ಆದರೆ ಪ್ರತ್ಯಕ್ಷವಾಗಿ ಏನಾಗಿದ್ದೀರಿ ಎಂಬ ಬಗ್ಗೆ ಏನೂ ಹೇಳುವುದಿಲ್ಲ. ನೀವು `ಸುಧಾರಕ’ರು ಅಥವಾ ಇಸ್ಲಾಮಿ ಸಮಾಜವನ್ನು ‘ಜಾತ್ಯಾತೀತ’ ಗೊಳಿಸಲು ಪ್ರಯತ್ನಿಸುವ ‘ಜಾತ್ಯಾತೀತರು’ ಆಗಿದ್ದೀರಿ ಎಂದು ಎಂದಿಗೂ ಅವರು ಹೇಳಲಾರರು, ಎಂದು ಬಾಂಗಲಾದೇಶೀ ಲೇಖಕಿ ತಸ್ಲೀಮಾ ನಸರೀನರವರು ಟ್ವೀಟ್ ಮೂಲಕ ಮುಸಲ್ಮಾನರ ಮಾನಸಿಕತೆಯ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದರು.