Exclusive : ಭವಿಷ್ಯದಲ್ಲಿ ತಾಲಿಬಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಬಹುದು ! – ಕೊನರೆಡ್ ಎಲ್‌ಸ್ಟ್, ಲೇಖಕ, ಬೆಲ್ಜಿಯಂ
ಸಾಮ್ಯವಾದಿಗಳು ಮೊಟ್ಟಮೊದಲಿಗೆ ಸೋವಿಯತ್ ಒಕ್ಕೂಟದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡರು. ಅನಂತರ ಪೋಲೆಂಡ್, ಹಾಗೆಯೇ ಪೂರ್ವದಲ್ಲಿನ ಯುರೋಪಿಯನ್ ದೇಶಗಳಲ್ಲಿ ತಮ್ಮ ವಿಚಾರಸರಣಿಯನ್ನು ಬೇರೂರಲು ಪ್ರಯತ್ನಿಸಿದ್ದರು. ಅದರಂತೆಯೇ ತಾಲಿಬಾನಿನ ನಿಲುವು ಇರಬಹುದು.
‘ಇಕೋ ಫ್ರೆಂಡ್ಲಿ’ಯ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಆಘಾತ !
ಇಲ್ಲಿಯ ಬೇಕರಿ ವ್ಯಾಪಾರಿ ಹರಜಿಂದರ ಸಿಂಹ ಕುಕರೇಜಾ ಇವರು ಶ್ರೀ ಗಣೇಶಚತುರ್ಥಿಯ ನಿಮಿತ್ತ ಚಾಕಲೇಟಿನ ಶ್ರೀ ಗಣೇಶಮೂರ್ತಿಯನ್ನು ತಯಾರಿಸಿದ್ದಾರೆ. ಈ ಮೂರ್ತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬೇಕರಿಯ ಮುಂದೆ ಸೇರುತ್ತಿದ್ದಾರೆ.
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾಳದ ಸುತ್ತಲಿನ 10 ಚದರ ಕಿಲೋಮೀಟರ ಪರಿಧಿಯ ಜಾಗಕ್ಕೆ ‘ತೀರ್ಥಕ್ಷೇತ್ರ’ ಎಂದು ಘೋಷಣೆ !
ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ
ಅಫ್ಘಾನಿಸ್ತಾನ ಜೊತೆ ವ್ಯವಹರಿಸುವಾಗ ಪಾಕಿಸ್ತಾನದ ರೂಪಾಯಿಯನ್ನು ಉಪಯೋಗಿಸಲಿದೆ ! – ಪಾಕಿಸ್ತಾನ
ಇದರ ಅರ್ಥ ಪಾಕಿಸ್ತಾನವು ಅಫ್ಘಾನಿಸ್ತಾನದ ಅರ್ಥವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಿದೆ ! ಪಾಕ್‍ನ ಈ ಸಂಚನ್ನು ಜಾಗತಿಕ ಸಮುದಾಯ ಯಾವಾಗ ಗುರುತಿಸುವುದು ?
ತಾಲಿಬಾನ್‍ಗೆ ಸಹಾಯ ಮಾಡುತ್ತಿರುವ ಪಾಕಿಸ್ತಾನ ಶೀಘ್ರದಲ್ಲೇ ತಕ್ಕ ಪರಿಣಾಮ ಭೋಗಿಸಲಿದೆ ! – ಇರಾನಿನ ಮಾಜಿ ರಾಷ್ಟ್ರಪತಿ ಮಹಮೂದ್ ಅಹಮದಿನೆಜಾದ್
ಅಫ್ಘಾನಿಸ್ತಾನದ ಪಂಜ್‍ಶಿರ್ ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವು ತಾಲಿಬಾನ್‍ಗೆ ಬಹಿರಂಗವಾಗಿ ಸಹಾಯ ಮಾಡಿದೆ. ಪಾಕಿಸ್ತಾನದ ಸೇನಾಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು.
‘ಸಚಿವ ಸ್ಥಾನ ಅಲ್ಲ, ಕೇವಲ ಮಕ್ಕಳನ್ನು ಹೆರುವುದೇ ಮಹಿಳೆಯರ ಕೆಲಸ !’ – ತಾಲಿಬಾನ್
ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನ ಕೊಟ್ಟಿದೆ ಮತ್ತು ತಾಲಿಬಾನ್ ಹೇಳುತ್ತಿರುವ ಶರಿಯತ ಕಾನೂನಿನಲ್ಲಿ ಮಹಿಳೆ ಕೇವಲ ಭೋಗದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರ ಎಂದು ತಿಳಿಯಲಾಗಿದೆ, ಎಂಬುದನ್ನು ಗಮನದಲ್ಲಿಡಿ !
ತ್ರಿಪುರದಲ್ಲಿ ಬಿಜೆಪಿ ಮತ್ತು ಮಾಕಾಪ್ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಲ್ಲಿ ಹಿಂಸಾಚಾರ
ಕಮ್ಯುನಿಸ್ಟರ ಇತಿಹಾಸ ಮತ್ತು ವರ್ತಮಾನವು ಸಹ ಹಿಂಸಾಚಾರವೇ ಆಗಿದೆ, ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗುತ್ತಿದೆ !
ಪುರಾತತ್ವ ಭಾಗದಿಂದ ನಡೆಯಲಿದ್ದ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಅಲಹಾಬಾದ ಉಚ್ಚ ನ್ಯಾಯಾಲಯವು ಸ್ಥಗಿತಿಯ ಆದೇಶ
ಅಲಹಾಬಾದ ಉಚ್ಚ ನ್ಯಾಯಾಲಯವು ವಾರಣಾಸಿಯಲ್ಲಿ ಕಾಶಿವಿಶ್ವನಾಥ ದೇವಸ್ಥಾನದ ಹತ್ತಿರವಿರುವ ಜ್ಞಾನವಾಪಿ ಮಸೀದಿಯ ಪುರಾತತ್ವ ವಿಭಾಗದಿಂದ ನಡೆಯಲಿದ್ದ ಸಮೀಕ್ಷೆಯನ್ನು ಸ್ಥಗಿತಗೊಳಿಸಿದೆ.
ಕೇರಳದಲ್ಲಿನ ‘ಅದ್ವೈತ ಆಶ್ರಮ’ದ ಸ್ವಾಮಿಗಳಾದ ಚಿದಾನಂದಪುರಿಯವರ ಮಾನಹಾನಿ ಮಾಡಲು ಸಾಮ್ಯವಾದಿಗಳಿಂದ ಅವಮಾನಕರ ಪ್ರಯತ್ನ !
ಚರ್ಚನಲ್ಲಿ ಪಾದ್ರಿಗಳಿಂದ ನನ್, ಹುಡುಗ, ಹುಡುಗಿಯರ ಮೇಲಾಗುತ್ತಿರುವ ಲೈಂಗಿಕ ಶೋಷಣೆಯ ವಿರುದ್ಧ ಸಾಮ್ಯವಾದಿಗಳು ಏಕೆ ಧ್ವನಿ ಎತ್ತುವುದಿಲ್ಲ ?