ಕಾಂಗ್ರೆಸ್ಸಿನ ಸಂಕಲ್ಪ ಪತ್ರದಲ್ಲಿ ಮುಸಲ್ಮಾನರ ಓಲೈಕೆಗೆ ಪ್ರಾಧಾನ್ಯತೆ !
ಭಾರತದ ಸ್ವಾತಂತ್ರ್ಯಾನಂತರದಿಂದ ಪೀಳಿಗೆಗಳಿಂದ ಪೀಳಿಗೆಗಳವರೆಗೆ ಮುಸಲ್ಮಾನರ ಓಲೈಕೆ ಮಾಡುವುದರಲ್ಲಿಯೇ ಧನ್ಯತೆಯನ್ನು ಕಾಣುವ ಕಾಂಗ್ರೆಸ್ಸಿನಿಂದ ಇನ್ನೇನು ಅಪೇಕ್ಷಿಸಬಹುದು ? ಓಲೈಕೆಯ ಧೋರಣೆಗಳಿಂದಾಗಿಯೇ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳಿಗೆ ದ್ವಿತೀಯ ದರ್ಜೆಯ ವರ್ತನೆ ಸಿಗುತ್ತಿದೆ ಎಂಬುದನ್ನು ಗಮನದಲ್ಲಿಡಿ !