ಕರ್ನಾಟಕದ ನೀಲಹಳ್ಳಿ ಗ್ರಾಮದಲ್ಲಿ ಜನರನ್ನು ಪುಸಲಾಯಿಸಿ ಮತಾಂತರಿಸುತ್ತಿದ್ದ 4 ಕ್ರೈಸ್ತ ಧರ್ಮಪ್ರಚಾರಕರ ಬಂಧನ !
ಕ್ರೈಸ್ತ ಧರ್ಮಪ್ರಚಾರಕರು ಸಂಪೂರ್ಣ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿರುವಾಗ ಕೇಂದ್ರ ಸರಕಾರವು ಮತಾಂತರವಿರೋಧಿ ಕಾಯಿದೆ ತರಲು ಏಕೆ ಕ್ರಮವಹಿಸುತ್ತಿಲ್ಲ?