ಪಾಕಿಸ್ತಾನದ ಪೇಶಾವರದಲ್ಲಿ ಸಿಖ್ ವೈದ್ಯರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಖಲಿಸ್ತಾನಿಗಳು ಈ ಬಗ್ಗೆ ಏಕೆ ಬಾಯಿ ತೆರೆಯುವುದಿಲ್ಲ? ಅಥವಾ ಪಾಕಿಸ್ತಾನದಲ್ಲಾಗುತ್ತಿರುವ ಸಿಖ್ ರ ನರಮೇಧವು ಅವರಿಗೆ ಒಪ್ವಿಗೆ ಇದೆಯೆ?- ಸಂಪಾದಕರು

ವೈದ್ಯ ಸರ್ದಾರ್ ಸತ್ನಾಮ್ ಸಿಂಹ

ಪೇಶವರ(ಪಾಕಿಸ್ತಾನ) – ಇಲ್ಲಿ ಇಲ್ಲಿ, ಸಿಖ್ ಸಮುದಾಯದ ಯುನಾನಿ ವೈದ್ಯ ಸರ್ದಾರ್ ಸತ್ನಾಮ್ ಸಿಂಹ (ಖಾಲ್ಸಾ) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕ್ರೂರವಾಗಿ ಹತ್ಯೆಗೈದಿದ್ದಾರೆ. ಪೊಲೀಸರು ನೀಡಿದ ಮಾಹಿತಿಗನುಸಾರ ಡಾ. ಸಿಂಹ ಇವರ ಮೇಲೆ ೪ ಗುಂಡು ಹಾರಿಸಲಾಯಿತು. ಡಾ.ಸಿಂಹರು ಹಸನದಲ ಇಲ್ಲಿ ವಾಸ್ತವ್ಯವಾಗಿದ್ದರು. ನಗರದಲ್ಲಿ ಒಂದು ಚಾರಿಟಿ ಆಸ್ಪತ್ರೆಯನ್ನು ನಡೆಸುತ್ತಿದ್ದರು. (ಯುನಾನಿ ಹೆಸರಿನ ವೈದ್ಯಕೀಯ ಉಪಚಾರದಿಂದ ಪದ್ಧತಿಯು ಅರಬಿ ಇರಾಣಿ ಪದ್ಧತಿಯಾಗಿದೆ ಮತ್ತು ಇದನ್ನು ಮುಖ್ಯವಾಗಿ ಮುಸಲ್ಮಾನ ದೇಶಗಳಲ್ಲಿ ಬಳಸಲಾಗುತ್ತದೆ.