ಭಾರತದಲ್ಲಿ ಬೆಳಿಗ್ಗೆ ಮಹಿಳೆಯರನ್ನು ಪೂಜಿಸಲಾಗುತ್ತದೆ ಮತ್ತು ರಾತ್ರಿ ಬಲಾತ್ಕರಿಸಲಾಗುತ್ತದೆ! – ನಟ ಮತ್ತು ಹಾಸ್ಯ ಕಲಾವಿದ ವೀರ ದಾಸ
ವಿದೇಶಕ್ಕೆ ಹೋಗಿ ಅಲ್ಲಿ ಇಂತಹ ಹೇಳಿಕೆಗಳನ್ನು ನೀಡಿ ಭಾರತದ ಅಪಮಾನ ಮಾಡುವವರ ಮೇಲೆ ಸರಕಾರವು ದೂರನ್ನು ನೋಂದಾಯಿಸಿ ಅವರನ್ನು ಜೈಲಿಗಟ್ಟುವುದು ಅವಶ್ಯಕವಾಗಿದೆ. ಇದರಿಂದ ಇನ್ನು ಮುಂದೆ ಇತರ ಯಾರೂ ಇಂತಹ ಹೇಳಿಕೆಗಳನ್ನು ನೀಡುವ ಧೈರ್ಯವನ್ನು ತೋರಿಸುವುದಿಲ್ಲ!