
ವಾಷಿಂಗ್ಟನ್ (ಅಮೆರಿಕ) – ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ದೃಢ ವ್ಯಕ್ತಿತ್ವದ ನಾಯಕರು, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದೇ ವೇಳೆ ಟ್ರಂಪ್ ಅವರು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಮಾತ್ರ ‘ಕೆಲಸಕ್ಕಾಗಿ ಸಂಬಂಧ ಇಟ್ಟುಕೊಳ್ಳುವವರು’ ಎಂದು ಹೇಳಿದ್ದಾರೆ. ಆದರೆ, ಅತ್ಯಂತ ದುರ್ಬಲ ನಾಯಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ಟ್ರಂಪ್ ನಿರಾಕರಿಸಿದ್ದಾರೆ.
‘ಎಕ್ಸಿಯೋಸ್’ ಎಂಬ ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಮಾತನಾಡಿ, “ಮೋದಿ ಅವರು ತುಂಬಾ ಒಳ್ಳೆಯವರು ಎಂದು ನನಗೆ ಅನಿಸುತ್ತದೆ. ಅವರ ದೇಶದ ಅಂಕಿ-ಅಂಶಗಳು ಅತ್ಯುತ್ತಮವಾಗಿವೆ. ಅವರು ‘ಸ್ಮಾರ್ಟ್’ ಆಗಿದ್ದಾರೆ. ಅವರು ಯುದ್ಧಗಳಿಂದ ದೂರ ಇರುತ್ತಾರೆ. ಅವರ ದೇಶದಲ್ಲಿ ೧೫೦ ಕೋಟಿ ಜನಸಂಖ್ಯೆಯಿದೆ. ಅವರದು ಅತ್ಯಂತ ದೊಡ್ಡ ದೇಶವಾಗಿದೆ. ಮೋದಿ ಒಬ್ಬ ಶ್ರೇಷ್ಠ ನಾಯಕರಾಗಿದ್ದಾರೆ. ಮೋದಿ ಅವರ ಕಾರ್ಯವೈಖರಿ ಸಂಪೂರ್ಣ ಭಿನ್ನವಾಗಿದೆ ಮತ್ತು ಅವರಿಗೆ ಅಪಾರ ಗೌರವವಿದೆ. ನಿಜವಾಗಿಯೂ ಮೋದಿ ಅವರು ದೃಢ ಸ್ವಭಾವದ ವ್ಯಕ್ತಿ ಎಂದು ನನಗೆ ಚೆನ್ನಾಗಿ ಗೊತ್ತಿದೆ” ಎಂದು ಹೇಳಿದರು.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim