‘ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ವಕ್ತಾರ ಮೌಲಾನಾ ಸಜ್ಜಾದ್ ನೊಮಾನಿ ಅವರಿಂದ ಮುಸ್ಲಿಮರಿಗೆ ಕರೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ): “ನಾನು ಜಾತ್ಯತೀತ (ಸೆಕ್ಯುಲರ್) ಹಿಂದೂಗಳ ಬಗ್ಗೆ ನಿರಾಶೆಗೊಂಡಿದ್ದೇನೆ. ಹಿಂದೂ ಸಮುದಾಯವನ್ನು ವಿಭಜಿಸಲು ನಾವು ಬೇರೆ ಮಾರ್ಗವನ್ನು ಹುಡುಕಬೇಕಾಗಿದೆ,” ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಮೌಲಾನಾ ಸಜ್ಜಾದ್ ನೊಮಾನಿ ಸಭೆಯೊಂದರಲ್ಲಿ ಹೇಳಿದ್ದಾರೆ.
‘ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಲ್ಲ!’
ನೊಮಾನಿ ಮುಂದೆ ಮಾತನಾಡಿ, “ಜಾಟ್, ಲಿಂಗಾಯತರಂತಹ ಅನೇಕ ಜಾತಿಗಳು ತಮ್ಮನ್ನು ಹಿಂದೂಗಳೆಂದು ಪರಿಗಣಿಸುವುದಿಲ್ಲ. ಸಿಖ್, ಬೌದ್ಧ, ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ಆದಿವಾಸಿಗಳು ಕೂಡ ಹಿಂದೂ ಧರ್ಮದ ಹೊರಗಿನವರಾಗಿದ್ದಾರೆ. ತಮಿಳುನಾಡಿನ ಜನರೂ ಹಿಂದೂಗಳಲ್ಲ. ಹಾಗಾಗಿ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಲ್ಲ,” ಎಂದಿದ್ದಾರೆ.
(ಹಿಂದೂಗಳು ಸಂಘಟಿತರಾಗಿರದ ಕಾರಣ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ ಮತ್ತು ಹಿಂದೂಗಳಿಂದ ಯಾವುದೇ ಪ್ರತ್ಯುತ್ತರ ಸಿಗುತ್ತಿಲ್ಲ, ಎಂಬುದು ಮತಾಂಧ ಮುಸ್ಲಿಮರಿಗೆ ತಿಳಿದಿದೆ. ಹಿಂದೂಗಳು ಯಾವಾಗ ಸಂಘಟಿತರಾಗುತ್ತಾರೋ ಆಗ ಮತಾಂಧರು ಪಾಕಿಸ್ತಾನಕ್ಕೆ ಓಡಿಹೋಗಬೇಕಾಗುತ್ತದೆ! ಇಂತಹ ಪರಿಸ್ಥಿತಿ ಬರುವಂತೆ ಹಿಂದೂಗಳು ಸಂಘಟಿತರಾಗುವುದು ಯಾವಾಗ? – ಸಂಪಾದಕರು).
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !