‘ರಾಧಾ-ಕೃಷ್ಣ’ ಆಧಾರಿತ ಚಲನಚಿತ್ರವನ್ನು ನಿರ್ಮಿಸುವಾಗ ಮೊದಲು ಅವರ ಪ್ರೀತಿಯಲ್ಲಿನ ಆಧ್ಯಾತ್ಮಿಕ ಮಟ್ಟವನ್ನು ಅರ್ಥಮಾಡಿಕೊಳ್ಳಬೇಕು!

ಮುಂಬಯಿ – ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥೆಗಾರ ಇಮ್ತಿಯಾಜ್ ಅಲಿ ಅವರು ‘ಎಬಿಪಿ ಮಾಝಾ’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಭವಿಷ್ಯದಲ್ಲಿ ‘ರಾಧಾ-ಕೃಷ್ಣ’ ಕಥೆಯನ್ನು ಬೆಳ್ಳಿತೆರೆಯ ಮೇಲೆ ತರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ‘ಭವಿಷ್ಯದಲ್ಲಿ ಎಂತಹ ಕಥೆಗಳನ್ನು ತೆರೆಯ ಮೇಲೆ ತರಲು ಬಯಸುತ್ತೀರಿ?’ ಎಂದು ಕೇಳಿದಾಗ ಅವರು ತಮ್ಮ ಈ ಮನದಾಸೆಯನ್ನು ವ್ಯಕ್ತಪಡಿಸಿದರು.
Filmmaker Imtiaz Ali has expressed his heartfelt desire to create a movie based on the divine love story of Radha-Krishna! 🎬✨
While producing a film based on ‘Radha-Krishna’, one must first understand the spiritual level of their love! 🕉️ 📖#ImtiazAli #RadhaKrishna… pic.twitter.com/LndBum4odY
— Sanatan Prabhat (@SanatanPrabhat) June 19, 2026
ಇಮ್ತಿಯಾಜ್ ಅಲಿ ಅವರು, ‘‘ಭಾರತೀಯ ಪೌರಾಣಿಕ ಕಥೆಗಳಲ್ಲಿನ ಅನೇಕ ವಿಷಯಗಳು ನನಗೆ ಪ್ರೇರಣೆ ನೀಡಿವೆ. ಆ ಕಥೆಗಳನ್ನು ತೆರೆಯ ಮೇಲೆ ತರುವಷ್ಟು ಸಾಮರ್ಥ್ಯ ನನ್ನಲ್ಲಿರಲಿ ಎಂದು ನಾನು ಭಾವಿಸುತ್ತೇನೆ. ನನಗೆ ರಾಧಾ-ಕೃಷ್ಣ ಅವರ ಕಥೆಯನ್ನು ತೆರೆಯ ಮೇಲೆ ತರಬೇಕಾಗಿದೆ. ಇದು ಕೇವಲ ಪ್ರೇಮಕಥೆಯಲ್ಲ, ಬದಲಿಗೆ ಅವರ ಕಥೆಗೆ ಅನೇಕ ಆಯಾಮಗಳಿವೆ. ಅದರ ಹಿಂದೆ ಒಂದು ಆಳವಾದ ತತ್ವಜ್ಞಾನವೂ ಅಡಗಿದೆ’’ ಎಂದರು.
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ರೆಪ್ ಗ್ಯಾಂಗ್ ಇನ್ ಕ್ವೈರಿ ರಿಪೋರ್ಟ್’ನಲ್ಲಿ ಬ್ರಿಟನ್ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಬಹಿರಂಗ!
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack
ವಿಶೇಷ ತನಿಖಾ ತಂಡ ಸತ್ಯಾಸತ್ಯತೆಯನ್ನು ಹೊರಹಾಕಲಿದೆ! : Yogi Adityanath