ಬದಾಯುನಲ್ಲಿ (ಉತ್ತರ ಪ್ರದೇಶ) ಸಾಧುಗಳ ವೇಷ ಧರಿಸಿ ಹಣ ಸುಲಿಗೆ ಮಾಡುತ್ತಿದ್ದ 3 ಮುಸ್ಲಿಮರ ಬಂಧನ
ಬದಾಯು (ಉತ್ತರ ಪ್ರದೇಶ) – ಇಲ್ಲಿನ ಗ್ರಾಮಗಳಲ್ಲಿ ಸಾಧುವಂತೆ ತಿರುಗಾಡುತ್ತಿದ್ದ 3 ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ತನ್ನೊಂದಿಗೆ 3 ನಂದಿಗಳನ್ನು (ಗೂಳಿ) ತೆಗೆದುಕೊಂಡು ಬಂದು ದರ್ಶನದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಈ ಮೂವರ ಹೆಸರು ಅನೀಸ್, ವಾಲಿ ಮೊಹಮ್ಮದ್ ಮತ್ತು ಶಾಕಿರ್ ಎಂದಾಗಿದೆ. ಈ ಮೂವರು ಹಳ್ಳಿಯೊಂದರಲ್ಲಿ ತಿರುಗಾಡುತ್ತಿರುವಾಗ ಅವರ ಹಾವಭಾವದಿಂದ ಗ್ರಾಮಸ್ಥರಿಗೆ ಅನುಮಾನ ಬಂದಿತ್ತು. ಮೂವರನ್ನು ವಿಚಾರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಅವರು ಮುಸ್ಲಿಮರು ಎಂದು ಬೆಳಕಿಗೆ ಬಂದಿದೆ. ಈ ಹಿಂದೆ ಜುಲೈ 2022 ರಲ್ಲಿ ಬಿಹಾರದಲ್ಲಿ ಸಾಧುಗಳ ವೇಷ ಧರಿಸಿ ತಿರುಗಾಡುತ್ತಿದ್ದ 6 ಮುಸ್ಲಿಮರನ್ನು ಬಂಧಿಸಲಾಗಿತ್ತು. ಅವರೊಂದಿಗೆ ನಂದಿಯೂ ಇತ್ತು.
ಸಂಪಾದಕೀಯ ನಿಲುವುಇದರ ಬಗ್ಗೆ ನಾಸ್ತಿಕರು ಮತ್ತು ಪ್ರಗತಿ(ಅಧೋ)ಪರರು ಬಾಯಿ ಬಿಡುವರೇ ? |