ಯಾರು ಸನಾತನ ಧರ್ಮವನ್ನು ಅವಮಾನಿಸುವರೋ, ಅವರದ್ದು 2024 ರಲ್ಲಿ ಕೊನೆಗೊಳ್ಳಲಿದೆ ! – ಯೋಗ ಋಷಿ ರಾಮದೇವಬಾಬಾ
ಯಾರು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆಯೋ ಅವರ 2024 ರಲ್ಲಿ (2024ರಲ್ಲಿ ದೇಶದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ) ಅಂತ್ಯವಾಗಲಿದೆ ಎಂದು ಯೋಗಿಶಿ ರಾಮದೇವ ಬಾಬಾ ಇವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.