ಕಾಶಿ, ಅಯೋಧ್ಯೆ ಮತ್ತು ಉಜ್ಜಯಿನಿಯ ನಂತರ ಮಥುರಾದಲ್ಲಿ ಪರಿವರ್ತನೆ !
ಹಿಂದೂ ಯಾತ್ರಾ ಸ್ಥಳಗಳನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡದೆ ಹಿಂದೂಗಳ ಧರ್ಮಶಿಕ್ಷಣದ ಕೇಂದ್ರಗಳನ್ನಾಗಿಸುವ ಪ್ರಯತ್ನ ಮಾಡಬೇಕು ! ಭಾರತ ವಿಶ್ವಗುರುವಾಗಬೇಕಾದರೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಅಗತ್ಯ !
ಹಿಂದೂ ಯಾತ್ರಾ ಸ್ಥಳಗಳನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡದೆ ಹಿಂದೂಗಳ ಧರ್ಮಶಿಕ್ಷಣದ ಕೇಂದ್ರಗಳನ್ನಾಗಿಸುವ ಪ್ರಯತ್ನ ಮಾಡಬೇಕು ! ಭಾರತ ವಿಶ್ವಗುರುವಾಗಬೇಕಾದರೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಅಗತ್ಯ !
ಜಾತ್ಯಾತೀತ ದೇಶದಲ್ಲಿ ಸರಕಾರದ ಹಣದಿಂದ ಮುಸಲ್ಮಾನರಿಗೆ ಧಾರ್ಮಿಕ ಶಿಕ್ಷಣಕೊಡುವುದು, ಇದು ದೇಶದಲ್ಲಿನ ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯವಾಗಿದ್ದು, ಸಂವಿಧಾನವು ಜನರಿಗೆ ನೀಡಿರುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ !
ದಾವೂದ್ ‘ರಾಹುಲ್’ ಎಂದು ಹೇಳಿ ಹಿಂದೂ ದಲಿತ ಹುಡುಗಿಯೊಂದಿಗೆ ದೇವಸ್ಥಾನದಲ್ಲಿ ಮದುವೆ !
ಇಲ್ಲಿನ ಅತರಸುಯಿಯಾ ಪ್ರದೇಶದ ಪರ್ವತ ಮೊಹಲ್ಲಾದಲ್ಲಿರುವ ಶಿವನ ದೇವಸ್ಥಾನದಿಂದ ಶಿವಲಿಂಗವನ್ನೇ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಭಕ್ತರು ಪೂಜೆ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮುಂದಿನ ವರ್ಷ ಅಂದರೆ ಜನವರಿ 22, 2024 ರಂದು ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರದ ಉದ್ಘಾಟನೆಯಾಗಲಿದೆಯೆಂದು ವರದಿಯಾಗಿದೆ. ಅದೇ ದಿನದಂದು ದೇವಸ್ಥಾನದಲ್ಲಿ ಭಗವಾನ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಹಾಗೆಯೇ ಮಾಡಿರುವ ಕಾರ್ಯಗಳನ್ನು ಸನಾತನ ಎಂಬ ಪದ ಬಳಸಿ ಅಪಕೀರ್ತಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ; ಆದರೆ ರಾವಣನ ದುರಹಂಕಾರ ಮತ್ತು ಬಾಬರ್ ಹಾಗೂ ಔರಂಗಜೇಬನ ದೌರ್ಜನ್ಯದ ಬಳಿಕವೂ ಸನಾತನ ಕೊನೆಗೊಂಡಿಲ್ಲ ವಿರೋಧಿಸುವವರು ಮರೆತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಯೋಧ್ಯೆಯನ್ನು ಕೇವಲ ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸದೇ ಅದನ್ನು ಹಿಂದೂ ಧರ್ಮವನ್ನು ಕಲಿಯುವ ವಿಶ್ವದರ್ಜೆಯ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಬೇಕು ! ಇದರಿಂದಲೇ ಹಿಂದೂ ಧರ್ಮ ಮತ್ತು ಅದರ ಧಾರ್ಮಿಕ ಸಂಪ್ರದಾಯಗಳನ್ನು ಸಂರಕ್ಷಣೆ ಮತ್ತು ಉತ್ತೇಜಿಸಬಹುದು !
ನಕ್ಸಲೀಯರಿಗೆ ನಿಧಿ ಒದಗಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ) 8 ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಝಮಗಢ, ದೇವರಿಯಾ, ವಾರಣಾಸಿ, ಪ್ರಯಾಗರಾಜ ಮತ್ತು ಚಂದೋಲಿಯಲ್ಲಿ ಎನ್.ಐ.ಎ.ಯು ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಉತ್ತರ ಪ್ರದೇಶ ಸರಕಾರದಿಂದ ಮಥೂರಾದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇದೇ ಮೊದಲ ಬಾರಿ ಭವ್ಯ ಶೋಭಾಯತ್ರೆ ನಡೆಸಲಾಗುವುದು. ಸಪ್ಟೆಂಬರ್ ೭ ರಂದು ಜನ್ಮಾಷ್ಟಮಿ ಇದೆ. ಆ ದಿನದಂದು ೩ ಕಿಲೋಮೀಟರ್ ಉದ್ದದ ಶೋಭಾಯತ್ರೆ ಇರುವುದು.
ಸನಾತನ ಧರ್ಮದ ಮೇಲೆ ಟೀಕೆ ಮಾಡುವವರು ರಾವಣನ ವಂಶದವರಾಗಿದ್ದಾರೆ. ಭಾರತದಲ್ಲಿ ವಾಸಿಸುವ ಓರ್ವ ನಾಗರಿಕನು ಈ ರೀತಿಯಲ್ಲಿ ಹೇಳಿಕೆ ನೀಡಿ ಭಾರತದಲ್ಲಿ ವಾಸಿಸುವ ಎಲ್ಲ ಸನಾತನಿಗಳ ಹೃದಯಕ್ಕೆ ಆಘಾತ ಮಾಡಿದ್ದಾರೆ. ಇದು ಪ್ರಭು ಶ್ರೀ ರಾಮಚಂದ್ರನ ದೇಶವಾಗಿದೆ.