ಮಥುರೆಯನ್ನು ಧಾರ್ಮಿಕ ಪ್ರವಾಸೋದ್ಯಮ ನಗರವನ್ನಾಗಿ ಮಾಡಲಾಗುವುದು
ಮಥುರಾ (ಉತ್ತರ ಪ್ರದೇಶ) – ಕಾಶಿ, ಅಯೋಧ್ಯೆ ಮತ್ತು ಉಜ್ಜಯಿನಿಯ ನಂತರ ಈಗ ಮಥುರಾದಲ್ಲಿ ಪರಿವರ್ತನೆಯಾಗಲಿದೆ. ಮಥುರಾವನ್ನು ಧಾರ್ಮಿಕ ಪ್ರವಾಸೋದ್ಯಮ ನಗರವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು. ಇದರ ಪ್ರಾರಂಭ ಇದೇ ವರ್ಷದಿಂದ ಆಗಲಿದೆ. ಹೇಗೆ ಕಾಶಿಯ ವಿಶ್ವೇಶ್ವರ ದೇವಸ್ಥಾನದ ಪರಿಸರವನ್ನು ಗಂಗೆಯವರೆಗೆ ವಿಸ್ತರಿಸಲಾಯಿತೋ, ಅದೇ ರೀತಿ ಮಥುರಾದ ಶ್ರೀ ಕೃಷ್ಣ ದೇವಾಲಯದ ಪರಿಸರವನ್ನು ಯಮುನಾ ನದಿಯವರೆಗೆ ವಿಸ್ತರಿಸಲಾಗುವುದು.
काशी, अयोध्या के बाद अब मथुरा में 505 करोड़ रुपए की लागत से भव्य कॉरिडोर बनाने की तैयारी शुरू हो गई है। ब्रज तीर्थ विकास परिषद ने कार्य योजना की विस्तृत रूपरेखा CM योगी के सामने पेश की। मुख्यमंत्री ने इसमें कुछ सुधार के निर्देश दिए।#Mathura https://t.co/vIatGv048O pic.twitter.com/eeB55Gfk2W
— Dainik Bhaskar (@DainikBhaskar) September 12, 2023
ಸಂಪಾದಕೀಯ ನಿಲುವುಹಿಂದೂ ಯಾತ್ರಾ ಸ್ಥಳಗಳನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡದೆ ಹಿಂದೂಗಳ ಧರ್ಮಶಿಕ್ಷಣದ ಕೇಂದ್ರಗಳನ್ನಾಗಿಸುವ ಪ್ರಯತ್ನ ಮಾಡಬೇಕು ! ಭಾರತ ವಿಶ್ವಗುರುವಾಗಬೇಕಾದರೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಅಗತ್ಯ ! |