ಹಿಂದೂಗಳನ್ನು ಜಾತಿ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ವಿಭಜಿಸಿಲ್ಪಟ್ಟರೆ, ವಿನಾಶವಾಗುವುದು ! – ದತ್ತಾತ್ರೇಯ ಹೊಸಬಾಳೆ

ಸಮಾಜ, ಜಾತಿ ಮತ್ತು ಭಾಷೆಯಲ್ಲಿ ತಾರತಮ್ಯ ಮಾಡಿದರೆ, ನಮ್ಮ (ಹಿಂದೂಗಳ) ನಾಶವಾಗುವುದು, ಆದ್ದರಿಂದ ಏಕತೆ ಅಗತ್ಯವಾಗಿದೆ. ಹಿಂದೂ ಸಮಾಜದ ಏಕತೆ ಸಮಾಜದ ಕಲ್ಯಾಣಕ್ಕಾಗಿ ಇದೆ.

ಸರಕಾರಿ ಗ್ರಂಥಪಾಲಕ ಹಸನ್ ನಿಂದ ಹಿಂದೂ ವಿದ್ಯಾರ್ಥಿನಿಯರಿಗೆ ಮುಸ್ಲಿಮರೊಂದಿಗೆ ಸ್ನೇಹ ಬೆಳೆಸಲು ಯತ್ನ !

ಸರಕಾರಿ ನೌಕರನೊಬ್ಬ ‘ಲವ್ ಜಿಹಾದ್’ ಪ್ರೊತ್ಸಾಹಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಸರಕಾರದ ಶಿಕ್ಷಣ ಇಲಾಖೆಯ ಗ್ರಂಥಾಲಯದ ಹಿರಿಯ ಸಹಾಯಕ ಆಸಿಫ್ ಹಸನ್ ಇವನು ಹಿಂದೂ ವಿದ್ಯಾರ್ಥಿನಿಯರ ‘ಬ್ರೈನ್ ವಾಶ್’ ಮಾಡಿ…

ಉತ್ತರಪ್ರದೇಶ: ೪ ಸಾವಿರಗಿಂತಲೂ ಹೆಚ್ಚಿನ ಅನುದಾನ ರಹಿತ ಮದರಸಾಗಳ ತನಿಖೆ

ಹಿಂದುಗಳ ಒಂದಾದರೂ ಗುರುಕುಲ ಅಥವಾ ವೇದ ಪಾಠಶಾಲೆಯನ್ನು ಉಗ್ರ ನಿಗ್ರಹ ದಳ ವಿಚಾರಣೆ ನಡೆಸಿರುವ ಬಗ್ಗೆ ಯಾರಾದರೂ ಕೇಳಿದ್ದಾರೆಯೇ ? ಆದರೆ ಮುಸಲ್ಮಾನರ ಮದರಸಾಗರಗಳ ವಿಚಾರಣೆ ಯಾವಾಗಲೂ ನಡೆಯುತ್ತದೆ

ಟಿಕೆಟ್ ಇಲ್ಲದೆ ಪ್ರಯಾಣ; 400 ಪೊಲೀಸರ ವಿರುದ್ಧ ರೇಲ್ವೆ ಇಲಾಖೆಯಿಂದ ಕ್ರಮ !

ಇಂತಹ ಪೊಲೀಸರಿಗೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಲು ಅನುವು ಮಾಡಿಕೊಡುವ ರೈಲ್ವೆಯ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು !

ಉನ್ನಾವ (ಉತ್ತರ ಪ್ರದೇಶ) ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಹಿಂದೂಗಳ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ಮತ್ತು ಅದೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರವಿರುವಾಗ ಮತಾಂಧ ಮುಸ್ಲಿಮರು ಇಂತಹ ಧೈರ್ಯಮಾಡುತ್ತಾರೆ

Wakf Board Claims Temple: ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಶಿವ ದೇವಸ್ಥಾನ ವಕ್ಫ್ ಬೋರ್ಡ್‌ಗೆ ಸೇರಿದ್ದು (ಅಂತೆ)

೨೫೦ ವರ್ಷಗಳ ಪ್ರಾಚೀನ ಶಿವ ಮಂದಿರ ವಕ್ಫ್ ಬೋರ್ಡ್ ನ ಆಸ್ತಿ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ. ಈ ಸಂಪೂರ್ಣ ಪ್ರಕರಣ ನ್ಯಾಯಾಲಯ ತಲುಪಿದೆ.

Pak Girl Marries BJP Leader’s Son: ಉತ್ತರ ಪ್ರದೇಶದಲ್ಲಿ ಭಾಜಪದ ಮುಸ್ಲಿಂ ಮುಖಂಡನ ಮಗನೊಂದಿಗೆ ಪಾಕಿಸ್ತಾನಿ ಯುವತಿಯ ವಿವಾಹ !

ಭಾಜಪ ನಾಯಕ ತಹ್ಸೀನ ಶಾಹಿದ ಇವರ ಮಗ ಹೈದರನು ಓರ್ವ ಪಾಕಿಸ್ತಾನಿ ಯುವತಿಯೊಂದಿಗೆ ಆನ್ ಲೈನ್ ಮೂಲಕ ವಿವಾಹವಾದನು.

Hindu Organizations Warn Muslim Boys: ಕರವಾ ಚೌತ್ ದಿನದಂದು ಹಿಂದೂ ಮಹಿಳೆಯರ ಕೈಗೆ ಮೆಹಂದಿ ಹಾಕದಂತೆ ಮುಸಲ್ಮಾನ ಯುವಕರಿಗೆ ಹಿಂದುತ್ವನಿಷ್ಠ ಸಂಘಟನೆಯಿಂದ ಎಚ್ಚರಿಕೆ

ಹಬ್ಬದ ಪ್ರಯುಕ್ತ ‘ಮೆಹೆಂದಿ ಜಿಹಾದ್’ ಗೆ (ಹಿಂದೂ ಮಹಿಳೆಯರ ಕೈಯ ಮೇಲೆ ಮೆಹೆಂದಿ ಹಾಕುವ ಹೆಸರಿನಲ್ಲಿ ಅವರಿಗೆ ಆಮಿಷ ಒಡ್ಡಿ ಪ್ರೀತಿಯ ಬಲೆಗೆ ಎಳೆಯಲು) ಕಡಿವಾಣ ಹಾಕುವುದಕ್ಕಾಗಿ ಹಿಂದೂ ಸಂಘಟನೆಯ ಸಿದ್ಧತೆ ಆರಂಭಿಸಿದೆ.

Muslim Attack Durga Devi Procession: ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಮುಸ್ಲಿಮರಿಂದ ದಾಳಿ; ಇಬ್ಬರಿಗೆ ಗಾಯ

ಮಝೌಲಿರಾಜ ಪ್ರದೇಶದಲ್ಲಿ ಅಕ್ಟೋಬರ್ 16 ರಂದು, ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿ, 2 ಹಿಂದೂ ಯುವಕರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದರು.

ಬಹರಾಯಿಚ್ (ಉತ್ತರಪ್ರದೇಶ) ಗಲಭೆಯಲ್ಲಿ ಹಿಂದೂ ಯುವಕನ ಹತ್ಯೆ ಮಾಡಿದ್ದ ೫ ಮುಸಲ್ಮಾನರ ಬಂಧನ

ರಾಮ ಗೋಪಾಲ ಮಿಶ್ರ ಈ ಹಿಂದೂ ಯುವಕನ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಆರೋಪಿ ರಿಂಕು ಅಲಿಯಾಸ್ ಸರಫರಾಜ ಖಾನ್ ಮತ್ತು ತಾಲಿಬ್ ಗೆ ಚಕಮಕಿ ಬಳಿಕ ಬಂಧಿಸಿದ್ದಾರೆ. ನೇಪಾಳಕ್ಕೆ ಪಲಾಯನ ಮಾಡುತ್ತಿರುವಾಗ ನೇಪಾಳ ಗಡಿಯಲ್ಲಿ ಈ ಘಟನೆ ನಡೆದಿದೆ.