ಮೊರಾದಾಬಾದ್ (ಉತ್ತರ ಪ್ರದೇಶ) ನಲ್ಲಿ ‘ಲವ್ ಜಿಹಾದ್’ ಸಂಚು ರೂಪಿಸುವ ಯತ್ನ!
ಮೊರಾದಾಬಾದ್ (ಉತ್ತರ ಪ್ರದೇಶ) – ಸರಕಾರಿ ನೌಕರನೊಬ್ಬ ‘ಲವ್ ಜಿಹಾದ್’ ಪ್ರೊತ್ಸಾಹಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಸರಕಾರದ ಶಿಕ್ಷಣ ಇಲಾಖೆಯ ಗ್ರಂಥಾಲಯದ ಹಿರಿಯ ಸಹಾಯಕ ಆಸಿಫ್ ಹಸನ್ ಇವನು ಹಿಂದೂ ವಿದ್ಯಾರ್ಥಿನಿಯರ ‘ಬ್ರೈನ್ ವಾಶ್’ ಮಾಡಿ ಅರನ್ನು ಮುಸ್ಲಿಂ ಯುವಕರೊಂದಿಗೆ ಮಾತನಾಡಲು ಮತ್ತು ಇಸ್ಲಾಂ ಬಗ್ಗೆ ತಿಳಿಸಲು ಪ್ರೋತ್ಸಾಹಿಸುತ್ತಿದ್ದರು. ಕಳೆದ ಆರು ತಿಂಗಳಿನಿಂದ ಈ ರೀತಿ ನಡೆಯುತ್ತಿದ್ದೂ ಈ ಗ್ರಂಥಾಲಯಕ್ಕೆ ಹೊರಗಿನಿಂದ ಮುಸ್ಲಿಂ ಯುವಕರು ಭೇಟಿ ನೀಡುತ್ತಿದ್ದರು. (ಇದರಿಂದ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನ ಬಲೆಯಲ್ಲಿ ಸಿಲುಕಿಸುವ ಮುಸ್ಲಿಮರ ವ್ಯವಸ್ಥಿತ ಪ್ರಯತ್ನಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಇದು ತೋರಿಸುತ್ತದೆ ! – ಸಂಪಾದಕರು) ಕೆಲವು ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗೆ ಲಿಖಿತವಾಗಿ ದೂರು ನೀಡಿದರು. ಇದಾದ ಬಳಿಕ ಆಸಿಫ್ ಹಸನ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. (ಹಸನ್ ಅವರು ವರ್ಗಾವಣೆಗೊಂಡ ಸ್ಥಳದಲ್ಲೂ ತಮ್ಮ ಕೃತ್ಯಗಳನ್ನು ಮುಂದುವರೆಸುತ್ತಾರೆ ಎಂಬುದನ್ನು ಆಡಳಿತವು ಹೇಗೆ ಅರ್ಥಮಾಡಿಕೊಳ್ಳುವುದಿಲ್ಲ ? ಅಂತಹ ಘಟನೆಗಳಿಗೆ ಕಡಿವಾಣ ಹಾಕಲು ಅವರನ್ನು ಅಮಾನತುಗೊಳಿಸಬೇಕು ಮತ್ತು ಸಮಗ್ರ ತನಿಖೆ ನಡೆಸಬೇಕು ! – ಸಂಪಾದಕರು)
ಈ ಕುರಿತು ತನಿಖೆ ನಡೆಸಲು ದ್ವಿಸದಸ್ಯ ಸಮಿತಿಯನ್ನು ರಚಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮನೋಜ್ ಕುಮಾರ್ ದ್ವಿವೇದಿ ತಿಳಿಸಿದ್ದಾರೆ. ಸಮಿತಿಯು ಆರೋಪಗಳ ಬಗ್ಗೆ ತನಿಖೆ ನಡೆಸಲಿದೆ ಮತ್ತು ಸಂತ್ರಸ್ತ ವಿದ್ಯಾರ್ಥಿನಿಗಳೊಂದಿಗೆ ಮಾತುಕತೆ ನಡೆಸಲಿದೆ. ಮತ್ತೊಂದೆಡೆ, ಹಾಸನ ಆರೋಪ ಸುಳ್ಳು ಎಂದು ಹೇಳಿದ್ದಾರೆ.